ದಸರಾ ಹಿನ್ನೆಲೆ ಟಿಕೆಟ್ ದರ 3 ಪಟ್ಟು ಹೆಚ್ಚಳವಾಗಿದ್ದು ಪ್ರಯಾಣಿಕರು ಕಂಗಲಾಗಿದ್ದಾರೆ.ದಸರಾ ಹಬ್ಬದ ನೆಪದಲ್ಲಿ ಖಾಸಗಿ ಬಸ್‌ಗಳು ಸುಳಿಗೆಗೆ ಇಳಿದಿದೆ.ಬೆಂಗಳೂರಿನಿಂದ ಹೊರಡುವ ಬಹುತೇಕ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ ನಿಗದಿಯಾಗಿದೆ.ಎಸಿ ವೋಲ್ವೋ ಮಲ್ಟಿ ಆಯಕ್ಸಲ್ ಟಿಕೆಟ್ ದರ ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.
ಸಾಲು ಸಾಲು ರಜೆ ಹಿನ್ನೆಲೆ ಊರುಗಳಿಗೆ ಜನ ತೆರಳುತ್ತಿದ್ದಾರೆ.ಅ. 16 ರಿಂದ 20ರ ವರೆಗೆ ಬುಕಿಂಗ್ ಟಿಕೇಟ್ ದರ ಹೆಚ್ಚಳವಾಗಿದೆ.