ಹಣದಾಸೆಗೆ ಮನೆಯಲ್ಲೇ ನಡೆಯುತ್ತಿದೆ ವೇಶ್ಯಾವಾಟಿಕೆ

ಮಂಗಳವಾರ, 10 ಮಾರ್ಚ್ 2020 (16:40 IST)

ಹಣದಾಸೆಗೆ ಬಿದ್ದ ವ್ಯಕ್ತಿಗಳು ಸುಂದರವಾದ ಹುಡುಗಿಯರನ್ನು ಇಟ್ಟುಕೊಂಡು ಮನೆಯಲ್ಲೇ ವೇಶ್ಯಾವಾಟಿಕೆ ಮಾಡುತ್ತಿದ್ದರು.
 


ಅಕ್ರಮ ವೇಶ್ಯಾವಾಟಿಕೆ ನಡೆಸಲಾಗುತ್ತಿದ್ದ ಮನೆಯೊಂದರ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರನ್ನು ಬಂಧನ ಮಾಡಿದ್ದಾರೆ.

ದಾಳಿ ಸಂದರ್ಭದಲ್ಲಿ ಇಬ್ಬರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಮರಾಠಿಕೊಪ್ಪದಲ್ಲಿ ದಾಳಿ ನಡೆದಿದ್ದು, ರಾಮಚಂದ್ರ ನಾಯ್ಕ್, ಸಾವಿತ್ರಿ ಭಟ್, ಹುಬ್ಬಳ್ಳಿಯ ಆನಂದ ರೋಣಿಮಠ, ಲಕ್ಷ್ಮೀಕಾಂತ ನಾಯ್ಕರನ್ನು ಬಂಧನ ಮಾಡಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ