ಮೈಮೇಲೆ ಮಲ ಸುರಿದುಕೊಂಡು ಪ್ರತಿಭಟನೆ ಮಾಡುತ್ತಿರುವವರನ್ನು ಪೊಲೀಸರು ಬಂಧಿಸಿದ್ದಾರೆ. 200ಕ್ಕೂ ಹೆಚ್ಚು ಜನ ಕಾರ್ಮಿಕರು ಬಂಧನಕ್ಕೆ ಒಳಗಾಗಿದ್ದಾರೆ. ಹುಬ್ಬಳ್ಳಿಧಾರವಾಡಮಹಾನಗರಪಾಲಿಕೆಆವರಣದಲ್ಲಯೇಮಲಸುರಿದುಕೊಂಡುಪ್ರತಿಭಟನೆಮಾಡಿದಹಿನ್ನೆಲೆಪ್ರತಿಭಟನಾನಿರತರಬಂಧನವಾಗಿದೆ.
ಸುಮಾರು 200ಜನಪೌರಕಾರ್ಮಿಕರನ್ನಬಂಧಿಸಲಾಗಿದೆ. ನೇರ ವೇತನಹಾಗೂವಿವಿಧಬೇಡಿಕೆಗೆಆಗ್ರಿಹಿಸಿಪ್ರತಿಭಟನೆನಡೆದಿತ್ತು. ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಪಾಲಿಕೆಯ ಗುತ್ತಿಗೆ ಕಾರ್ಮಿಕರು ಮೈಮೇಲೆ ಮಲ ಸುರಿದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ನಾಲ್ಕು ತಿಂಗಳಿಂದ ವೇತನ ನೀಡದ ಮಹಾನಗರ ಪಾಲಿಕೆ ಕ್ರಮ ಖಂಡಿಸಿ ಕಾರ್ಮಿಕರು ಹೋರಾಟ ಶುರುಮಾಡಿದ್ದಾರೆ.