×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಕೇಬಲ್ ಟಿವಿ ಆಪರೇಟರ್ ಗಳಿಂದ ಪ್ರತಿಭಟನೆ
ಗುರುವಾರ, 20 ಡಿಸೆಂಬರ್ 2018 (16:43 IST)
ಹೊಸ ವರ್ಷದ ಆರಂಭದ ದಿನದಿಂದ
ಕೇಂದ್ರ
ಸರ್ಕಾರವು
ಏಕಾಏಕಿ
ವಿವಿಧ
ಛಾನಲ್
ಗಳ
ಸೇವಾ
ದರವನ್ನು
ಹೆಚ್ಚಿಸಿರುವುದನ್ನು
ಖಂಡಿಸಿ
ಕೇಬಲ್ ಟಿವಿ ಆಪರೇಟ್ ರಗಳು ಪ್ರತಿಭಟನೆ ನಡೆಸಿದ್ದಾರೆ.
ಮೈಸೂರು
ಜಿಲ್ಲಾ
ಕೇಬಲ್
ಟಿ
.
ವಿ
ಆಪರೇಟರ್ಸ್
ವೆಲ್
ಫೇರ್
ಅಸೋಸಿಯೇಷನ್
ನ
ಕಾರ್ಯಕರ್ತರು
ಜಿಲ್ಲಾಧಿಕಾರಿ
ಕಛೇರಿ
ಮುಂಭಾಗ
ಪ್ರತಿಭಟನೆ
ನಡೆಸಿದರು
.
ಈ
ಸಂದರ್ಭದಲ್ಲಿ
ಮಾತನಾಡಿದ
ಪ್ರತಿಭಟನಾಕಾರರು,
ಕೇಂದ್ರ
ಸರ್ಕಾರದ
ನಿರ್ಣಯದಿಂದಾಗಿ
ಗ್ರಾಹಕರಿಗೆ
ತೊಂದರೆ
ಆಗುತ್ತದೆ
.
ಈಗ
ಕೇಂದ್ರ
ಸರ್ಕಾರ
ಛಾನಲ್
ದರ
ಏರಿಸುವುದರ
ಮೂಲಕ
ಅವರ
ಆಸೆಗೆ
ತಣ್ಣೀರೆರಚುವಂತೆ
ಮಾಡಿದೆ
.
ಕೇಂದ್ರ
ಸರ್ಕಾರದ
ಈ
ನಿರ್ಣಯ
ಮಲ್ಟಿ
ನ್ಯಾಷನಲ್
ಸಂಸ್ಥೆಗಳಿಗೆ
ಲಾಭದಾಯಕವಾಗಿದೆಯೇ
ಹೊರತು
ಸಾಮಾನ್ಯ
ಜನತೆಗಲ್ಲ
ಎಂದು
ಆರೋಪಿಸಿದರು
.
ಕೇಂದ್ರ
ಸರ್ಕಾರದ
ದರ
ಏರಿಕೆಯು
ನಮಗೂ
ಹಾಗೂ
ಗ್ರಾಹಕರಿಗೆ
ಮಾರಕವಾಗಿರುವುದರಿಂದ
ದೇಶದ
ಬಡಜನತೆಯ
ಹಿತಾಸಕ್ತಿಗಳನ್ನು
ಕಾಯಲು
ಅಶಕ್ತವಾಗಿದ್ದು
ಈ
ಕೂಡಲೇ
ಕೇಂದ್ರ
ಸರ್ಕಾರ
ಕೈಗೊಂಡಿರುವ
ಛಾನಲ್
ಗಳ
ದರ
ಏರಿಕೆಯನ್ನು
ಕೈಬಿಡುವಂತೆ
ಆಗ್ರಹಿಸಿದರು.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ತೃತೀಯ ಲಿಂಗಿಗಳಿಂದ ಪ್ರತಿಭಟನೆ
ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಪ್ರತಿಭಟನೆ
ಅಭಿವೃದ್ಧಿಗೆ ಆಗ್ರಹಿಸಿ ಪ್ರತಿಭಟಿಸಿದ ತಾಂಡಾ ನಿವಾಸಿಗಳು!
ಎತ್ತಿನಹೊಳೆ ಯೋಜನೆಗೆ ಭೂಮಿ ದುರ್ಬಳಕೆ: ಮಾಜಿ ಶಾಸಕರ ಪುತ್ರಿ ಆರೋಪ, ಧರಣಿ
ಕಾಂಗ್ರೆಸ್ ಶಾಸಕನ ವಿರುದ್ಧ ಜೆಡಿಎಸ್ ಮುಖಂಡರ ಪ್ರತಿಭಟನೆ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಸಿದ್ದರಾಮಯ್ಯ ಸರ್ಕಾರಕ್ಕೆ ದಿವಾಳಿ ಮಾಡೆಲ್ ಆಫ್ ಕರ್ನಾಟಕ ಬಿರುದು ನೀಡಿ ಬಿಜೆಪಿ ವ್ಯಂಗ್ಯ
ಬಲೂಚಿಸ್ತಾನ್ ಶಾಲಾ ಬಸ್ ಸ್ಫೋಟದಲ್ಲಿ ನಾಲ್ವರು ಸಾವು: ಪಾಕ್ ಆರೋಪಕ್ಕೆ ಭಾರತದ ಪ್ರತ್ಯುತ್ತರ
ರಾಜ್ಯ ಡಿಜಿಪಿ ಅಲೋಕ್ ಮೋಹನ್ ನಿವೃತ್ತಿ: ಕನ್ನಡಿಗ ಎಂ.ಎ. ಸಲೀಂಗೆ ಒಲಿದ ಮಹತ್ವದ ಹುದ್ದೆ
ಯುವತಿಯ ಶವ ಸೂಟ್ಕೇಸ್ನಲ್ಲಿ ತುಂಬಿ ರೈಲಿನಿಂದ ಎಸೆದ ಪಾಪಿಗಳು: ರೈಲ್ವೆ ಸೇತುವೆ ಬಳಿ ಪತ್ತೆ
ಜೈಲಿನಲ್ಲಿರುವ ಮಾಜಿ ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ಗೆ ಸುಪ್ರೀಂನಿಂದ ಕೊನೆಗೂ ಬಿಗ್ ರಿಲೀಫ್
ಆ್ಯಪ್ನಲ್ಲಿ ವೀಕ್ಷಿಸಿ
x