ಪಿಯು ಫಲಿತಾಂಶ : ರೈತನ ಮಗ ರಾಜ್ಯಕ್ಕೆ ಪ್ರಥಮ

ಮಂಗಳವಾರ, 14 ಜುಲೈ 2020 (14:45 IST)
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ರೈತನ ಮಗನೊಬ್ಬ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾನೆ.  

ಈ ವರ್ಷದ ದ್ವಿತಯ ಪಿ.ಯು.ಸಿ. ಫಲಿತಾಂಶದ  ಕಲಾ ವಿಭಾಗದಲ್ಲಿ ಗಣಿನಾಡು ಬಳ್ಳಾರಿಯ ಕೊಟ್ಟೂರು ಪಟ್ಟಣದ ಇಂದು ಪದವಿ ಪೂರ್ವ ಮಹಾವಿದ್ಯಾಲಯ ವಿದ್ಯಾರ್ಥಿ ಕರೆಗೌಡ ರಾಜ್ಯಕ್ಕೆ ಪ್ರಥಮನಾಗಿ ಹೊರಹೊಮ್ಮಿದ್ದಾನೆ.

ಆ ಮೂಲಕ ಇಂದು ಮಹಾವಿದ್ಯಾಲಯದ ಸತತ ಜಯದ ಯಾತ್ರೆ ಮುಂದುವರೆದಿದೆ. ಈ ಬಾರಿಯ ಫಲಿತಾಂಶದಲ್ಲಿ ಪ್ರಥಮ ರ್ಯಾಂಕ್ ನೊಂಗಿಗೆ ಟಾಪ್ 10 ಸ್ಥಾನ ಪಡೆದಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ