ಪುನೀತ್ ಸ್ಮರಣೆ ಅಂಗವಾಗಿ ಪುನೀತ್ ಸ್ಯಾಟಿ ಲೈಟ್ ಉದ್ಘಾಟನೆ ಮಾಡಿದ ಸಿಎಂ

ಶನಿವಾರ, 29 ಅಕ್ಟೋಬರ್ 2022 (14:23 IST)
ಇಂದು ಪುನೀತ್ ರಾಜ್ ಕುಮಾರ್ ಅವರ  ‌ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪುನೀತ್ ಅವರ  ಸಮಾಧಿಗೆ ಕುಟುಂಬದ ಸದಸ್ಯರು ಪೂಜೆ ಸಲ್ಲಿಸಿದರು.ಪುಣ್ಯ ಸ್ಮರಣೆಗೆ ಅಪಾರ ಸಂಖ್ಯೆಯ ಅಭಿಮಾನಿಗಳು ಆಗಮಿಸುತ್ತಿದಾರೆ.ರಾತ್ರಿಯಿಂದ ಕಂಠೀರವ ಸ್ಟುಡಿಯೋ ಬಳಿ ಗಾನ ನಮನವನ್ನ ಕಲಾವಿದರು ಸಲ್ಲಿಸುತ್ತಿದಾರೆ.ಇಂದು ಮಧ್ಯರಾತ್ರಿ 12 ಗಂಟೆಯವರೆಗೆ ಗಾನ ನಮನ ಕಾರ್ಯಕ್ರಮ ನಡೆಯಲಿದೆ.ಪ್ರಸಿದ್ಧ ಕಲಾವಿದರಿಂದ ಪುನಿತ್ ನೆಚ್ಚಿನ ಹಾಡುಗಳ ಗಾಯನ ನಡೆಯಲಿದೆ. ಜೊತೆಗೆ ಸಂಗೀತ ನಿರ್ದೇಶಕ ಸಾಧು ಕೋಕಿಲ ನೇತೃತ್ವದಲ್ಲಿ ಗಾನ ನಮನ ಕಾರ್ಯಕ್ರಮ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ