ರಾಜಧಾನಿಯಲ್ಲಿ ನಿನ್ನೆ ಸುರಿದ ಭಾರಿ‌ ಮಳೆ

ಮಂಗಳವಾರ, 7 ನವೆಂಬರ್ 2023 (14:01 IST)
ನಗರದಲ್ಲಿ ಸತತ ಮೂರ್ನಾಲ್ಕು ಗಂಟೆಗಳ ಕಾಲ ಎಡಬಿಡದೆ ಮಳೆ ಸುರಿದಿದೆ.ಭಾರಿ ಮಳೆಗೆ ಬೆಂಗಳೂರು ತತ್ತರಿಸಿದೆ.ಯಲಹಂಕದಲ್ಲಿ ಅತಿಹೆಚ್ಚು ಮಳೆ ದಾಖಲಾಗಿದ್ದು,ನಿನ್ನೆ ಯಲಹಂಕದಲ್ಲಿ 14-7 ಸೆಂ.ಮೀ ಮಳೆಯಾಗಿದೆ.
 
ಎಲ್ಲೆಲ್ಲಿ ಎಷ್ಟು ಮಳೆ
 
ಯಲಹಂಕ -14.7ಸೆಂಮಿ
ಹಂಪಿ‌ನಗರ 9.4ಸೆಂಮಿ
ನಾಗಪುರ  (ವೆಸ್ಟ್ ಜೋನ್ ) 8.95ಸೆಂಮಿ
ಜಕ್ಕೂರು- 8.65ಸೆಂಮಿ
ನಂದಿನಿ ಲೇಔಟ್ -8.55
ವಿಶ್ವನಾಥ್ ನಾಗೇನಹಳ್ಳಿ (ಈಸ್ಡ್ ಜೋನ್) -7.5ಸೆಂಮಿ
ರಾಜ್ ಮಹಲ್ ಗುಟ್ಟಳ್ಳಿ -7.6
ಗಾಳಿ ಆಂಜನೇಯ ಟೆಂಪಲ್ -7.5ಸೆಂಮಿ
ಕೊಟ್ಟಿಗೆಪಾಳ್ಯ -7ಸೆಂಮಿ
ಕಮ್ಮನಹಳ್ಳಿ (ಈಸ್ಟ್ ಜೋನ್)-6.95
ಮಾರುತಿ ಮಂದಿರ ವಾರ್ಡ್ -6.8ಸೆಂಮಿ
ಪೀಣ್ಯ ಇಂಡಸ್ಟ್ರಿಯಲ್ ಏರಿಯಾ -6.75ಸೆಂಮಿ
ಅಗ್ರಹಾರ ದಾಸರಹಳ್ಳಿ -6.7

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ