ಬಿಸಿಲಿನ ಧಗೆಗೆ ಬೆಂದಿದ್ದ ಸಿಲಿಕಾನ್ ಮಂದಿಗೆ ಮಳೆ ತಂಪೆರೇದಿದೆ.ಹೀಗೆ ಮುಂದಿನ 4 ದಿನಗಳ ಬೆಂಗಳೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಸಂಜೆ ವೇಳೆಗೆ ನಗರದಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದ್ದು,ಸಂಜೆ ವೇಳೆ ಮಳೆರಾಯ ಧರೆಗಿಳಿಯಾಲಿದ್ದಾನೆ .ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಮುಂದುವರೆಯೋ ಸಾದ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.