ಇಷ್ಟೆಲ್ಲಾ ಅವಾಂತರಕ್ಮೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ ಎನ್ನಲಾಗ್ತಿದೆ. ಯಾಕಂದ್ರೆ ನಾಲ್ಕು ವರ್ಷದ ಹಿಂದೆ ಇದೇ ರೀತಿ ಸಮಸ್ಯೆಯಾದರು ಎಚ್ಚೆತ್ತುಕೊಂಡಿಲ್ಲ. ರಾಜಕಾಲುವೆಗೆ ಅಡ್ಡಲಾಗಿ ಗೋಡೆಯನ್ನು ನಿರ್ಮಿಸಲಿಲ್ಲ.ಎಷ್ಟು ಮನವಿ ಮಾಡಿದ್ರು ಕ್ಯಾರೆ ಅನ್ನಲಿಲ್ವಂತೆ.ಇದ್ರಿಂದ ಇಡೀ ಏರಿಯಾದ ಜನರು ಬಿಬಿಎಂಪಿಗೆ ಹಿಡಿ ಶಾಸ ಹಾಕಿದ್ರು.ಅಲ್ಲದೇ ಆಗಿರೊ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಅಂತಾ ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದ್ರು.ಪರಿಹಾರ ಕೊಟ್ಟು ಕೈತೊಳೆದುಕೊಳ್ಳೋ ಬದಲು ಇಂತಹ ಅವಘಡ ಆಗದಂತೆ ಮುನ್ನೆಚ್ಚರಿಕೆ ತಗೊಂಡ್ರೆ ಒಳ್ಳೆಯದು.ಧಿಸ್ತಿರೊ ವೃದ್ಧೆ.18 ವರ್ಷದಿಂದ ಜೀವನಕ್ಕೆ ಆಸರೆಯಾಗಿದ್ದ ದನ,ಕರು,ಎಮ್ಮೆ,ಆಡು,ಮೇಕೆ ಕಳೆದುಕೊಂಡು ಕಣ್ಣೀರು.ಇತ್ತ ಚನ್ನಾಗೇ ಇದ್ದ ಮನೆಯಲ್ಲೆಲ್ಲ ಕೆಸರು ತುಂಬಿಕೊಂಡಿದೆ.ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಪೀಠೋಪಕರಣ.ದೇವರ ಕೋಣೆಯಲ್ಲೂ ಕೆಸರು ತುಂಬಿದ ನೀರು.ರಸ್ತೆ ರಸ್ತೆಯಲ್ಲಿ ಬಿದ್ದಿರುವ ಬೈಕ್,ಆಟೋ ಹೌದು ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದ್ದು ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆ.ಜೊತೆಗೆ ಬಿಬಿಎಂಪಿಯ ನಿರ್ಲಕ್ಷ್ಯ