ಇಂದು ಸಿಡಿ ಲೇಡಿ ಉಲ್ಲೇಖಿಸಿರುವ ಸ್ಥಳಗಳ ಮಹಜರು
ಹೀಗಾಗಿ ಯುವತಿ ನೀಡಿದ ಹೇಳಿಕೆ ಆಧಾರದಲ್ಲಿ ಅಪಾರ್ಟ್ ಮೆಂಟ್ ನ ಕೊಠಡಿ, ಅಲ್ಲಿರುವ ವಸ್ತುಗಳು, ಏನಾದರೂ ಸಾಕ್ಷ್ಯಗಳು ಸಿಗಲಿವೆಯೇ ಎಂದು ಪೊಲೀಸರು ಇಂದು ಸ್ಥಳ ಮಹಜರು ನಡೆಸಿ ತನಿಖೆ ನಡೆಸಲಿದ್ದಾರೆ. ಒಂದು ವೇಳೆ ಅಲ್ಲಿ ಏನಾದರೂ ವಸ್ತುಗಳು ಸಿಕ್ಕರೆ ಅದನ್ನು ಪರಿಶೀಲನೆಗೆ ರವಾನಿಸಲಾಗುತ್ತದೆ. ಈ ಮೂಲಕ ಯುವತಿ ಹೇಳಿದಂತೆ ದೌರ್ಜನ್ಯ ನಡೆದಿದೆಯೇ ಎಂಬುದು ಖಚಿತಪಡಿಸಿಕೊಳ್ಳಲಾಗುತ್ತದೆ.