ನನ್ನ ಸ್ಥಾನ ಸಹೋದರನಿಗೆ ಕೊಡಿ!ರಮೇಶ್ ಜಾರಕಿಹೊಳಿಯಿಂದ ಬೇಡಿಕೆ?
ಆದರೆ ತಕ್ಷಣಕ್ಕೇ ಇದನ್ನು ತೀರ್ಮಾನಿಸಲಾಗದು. ಪಕ್ಷದ ಜೊತೆ ಚರ್ಚಿಸಿ ತೀರ್ಮಾನಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿ ನಾಯಕರು ಒಪ್ಪಿದರೆ ಬಾಲಚಂದ್ರ ಜಾರಕಿಹೊಳಿಗೆ ರಮೇಶ್ ಜಾರಕಿಹೊಳಿಯಿಂದ ತೆರವಾದ ಸಚಿವ ಸ್ಥಾನ ಸಿಗಲಿದೆ.
ಮುಂದೊಂದು ದಿನ ಆರೋಪದಿಂದ ಮುಕ್ತನಾಗಿ ಬಂದರೆ ಮತ್ತೆ ಸಚಿವ ಸ್ಥಾನ ತನಗೇ ಸಿಗಲು ರಮೇಶ್ ಜಾರಕಿಹೊಳಿ ಇಂತಹದ್ದೊಂದು ತಂತ್ರ ಹೆಣೆದಿರಬಹುದು. ಆದರೆ ಇದಕ್ಕೆ ಬಿಜೆಪಿ ನಾಯಕರು ಯಾವ ರೀತಿ ಸ್ಪಂದಿಸುತ್ತಾರೆ ಕಾದು ನೋಡಬೇಕಿದೆ.