ಗಂಟೆ ಬಜಾಯ್ಸಿದ್ರೆ ಕೊರೋನಾ ಹೋಗಲ್ಲ: ಪ್ರಧಾನಿ ಮೋದಿಗೆ ಟಾಂಗ್ ಕೊಟ್ಟ ರಮ್ಯಾ

ಗುರುವಾರ, 25 ಫೆಬ್ರವರಿ 2021 (10:25 IST)
ಬೆಂಗಳೂರು: ನಟಿ ರಮ್ಯಾ ಸಾರ್ವಜನಿಕ ಜೀವನದಿಂದ ದೂರವಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರುವುದರಲ್ಲಿ ಸಕ್ರಿಯರಾಗಿದ್ದಾರೆ.


ಇದೀಗ ರಮ್ಯಾ ಕೊರೋನಾ ವಿಚಾರದಲ್ಲಿ ಮೋದಿಗೆ ಟಾಂಗ್ ಕೊಟ್ಟಿದ್ದಾರೆ. ಮಾಸ್ಕ್ ತೊಟ್ಟಿರುವ ಫೋಟೋ ಪ್ರಕಟಿಸಿರುವ ರಮ್ಯಾ, ಕೊರೋನಾ ಓಡಿಸಲು ಮಾಸ್ಕ್ ಧರಿಸಿ, ಗಂಟೆ, ಜಾಗಟೆ ಬಾರಿಸಿದ್ರೆ ಕೊರೋನಾ ಹೋಗಲ್ಲ. ಪ್ರಧಾನಿ ಮೋದಿ ಮತ್ತು ಅವರ ಈ ಆಟವೆಲ್ಲಾ ಕೊರೋನಾ ವಿರುದ್ಧ ಕೆಲಸ ಮಾಡಲ್ಲ ಎಂದು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ