ಎಚ್ ಡಿ ಕೆ ಹೇಳಿಕೆ ವಿಚಾರಕ್ಕೆ ಅದೆಲ್ಲಾ ಸುಳ್ಳು, ಸಾಲಮನ್ನಾ ಮಾಡುವಾಗ ಬೆಂಬಲಿಸಿಲ್ವಾ - ಸಿಎಂ
ನೈಸ್ ಪ್ರತಿಭಟನೆಯ ವಿಚಾರವಾಗಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು,ಅವರು ಅಧಿಕಾರದಲ್ಲಿ ಇದ್ರಲ್ವಾ?ನಾವು ಹೋದ ಮೇಲೆ ಅವರು ಬಂದ್ರಲ್ವಾ?ಯಾಕೆ ಅವರು ಕ್ರಮ ತೆಗೆದುಕೊಂಡಿಲ್ಲ? ಅಂತಾ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದು,ಕಾಂಗ್ರೆಸ್ ಕೈ ಕಟ್ಟಿ ಹಾಕಿದ್ದಾರೆ ಎಂಬ ಎಚ್ ಡಿ ಕೆ ಹೇಳಿಕೆ ವಿಚಾರಕ್ಕೆ ಅದೆಲ್ಲಾ ಸುಳ್ಳು, ಸಾಲಮನ್ನಾ ಮಾಡುವಾಗ ಬೆಂಬಲಿಸಿಲ್ವಾ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.