×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ರೈಲು ಕೆಳಗೆ ಬಿದ್ದ ರಿಕ್ಷಾ ಚಾಲಕ: ಏನಾಯ್ತು ಗೊತ್ತಾ?
ಶುಕ್ರವಾರ, 15 ಫೆಬ್ರವರಿ 2019 (16:02 IST)
ರಿಕ್ಷಾ ಚಾಲಕರೊಬ್ಬರು ರೈಲಿನಡಿ ಬಿದ್ದು ಭೀಕರವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ರೈಲಿನಡಿಗೆ
ಬಿದ್ದು
ರಿಕ್ಷಾ
ಚಾಲಕರೊಬ್ಬರು
ಮೃತಪಟ್ಟ
ಘಟನೆ
ಹಾರಾಡಿ
ಕರ್ಮಲ
ಸಮೀಪ
ನಡೆದಿದೆ
.
ಮೂಲತಃ
ಕಡಬ
ತಾಲೂಕಿನ
ಏನೆಕಲ್ಲು
ಕಲ್ಲಾಜೆ
ದಿ
.
ವಾಮನ
ಗೌಡರ
ಪುತ್ರ
ರಿಕ್ಷಾ
ಚಾಲಕ
ನಾರಾಯಣ
ಯಾನೆ
ನಿತ್ಯ
(48)
ಮೃತಪಟ್ಟವರು
.
ಪುತ್ತೂರಿನ
ಹಾರಾಡಿಯ
ನಂದಿಲ
ಎಂಬಲ್ಲಿ
ಕಳೆದ
7
ವರ್ಷಗಳಿಂದ
ಬಾಡಿಗೆ
ಮನೆಯೊಂದರಲ್ಲಿ
ವಾಸ ಮಾಡುತ್ತಿದ್ದರು.
ಫೆ
. 3
ರಂದು
ಬೆಳಿಗ್ಗೆ
ರಿಕ್ಷಾದಲ್ಲಿ
ಹೋದ
ಅವರು
ಮತ್ತೆ
ಮನೆಗೆ
ಹಿಂದಿರುಗದೆ
ನಾಪತ್ತೆಯಾಗಿದ್ದರು
.
ಫೆ
. 13
ರಂದು
ಬಾಡಿಗೆ
ಮನೆಯಿಂದ
ತುಸು
ದೂರದಲ್ಲಿರುವ
ಕರ್ಮಲ
ಎಂಬಲ್ಲಿ
ಪಾಸೆಂಜರ್
ರೈಲಿನಡಿಗೆ
ಅವರು
ಬಿದ್ದು
ಮೃತಪಟ್ಟಿರುವುದು
ಬೆಳಕಿಗೆ
ಬಂದಿದೆ
.
ಮೊದಲು
ಮೃತದೇಹದ
ಪತ್ತೆಯಾಗದ
ಹಿನ್ನಲೆಯಲ್ಲಿ
ರೈಲ್ವೇ
ಪೊಲೀಸರು
ಮೃತ
ದೇಹವನ್ನು
ಮಂಗಳೂರು ವೆನ್
ಲಾಕ್
ಆಸ್ಪತ್ರೆಯಲ್ಲಿಟ್ಟಿದ್ದರು
.
ಇದೀಗ
ಮೃತ
ದೇಹದ
ಗುರುತು
ಪತ್ತೆಯಾಗಿದೆ. ಮಂಗಳೂರು
ರೈಲ್ವೇ
ಪೊಲೀಸರು
ಪ್ರಕರಣ
ದಾಖಲಿಸಿಕೊಂಡಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಯೋಧನ ಕುಟುಂಬಸ್ಥರಿಗೆ ಧೈರ್ಯ ತುಂಬಿದ ಡಿಸಿ
ಡಿಸಿ ನಿವಾಸದ ಪಕ್ಕದಲ್ಲೇ ಪ್ರಾಣಬಿಟ್ಟ ಹಸುಳೆ; ಕ್ರೂರತನ ಮೆರೆದ ತಾಯಿ!
ಪಾಠ ಮಾಡುತ್ತಿದ್ದ ಶಿಕ್ಷಕ ಸತ್ತದ್ದು ಹೇಗೆ ಗೊತ್ತಾ?
ಸುಟ್ಟು ಕರಕಲಾದ ಬಸ್: ಮೂವರು ಸಾವು
ಹಟ್ಟಿ ಚಿನ್ನದ ಗಣಿಯಲ್ಲಿ ಆಗಿದ್ದೇನು ಗೊತ್ತಾ? ಶಾಕಿಂಗ್!
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಪಹಲ್ಗಾಮ್ ದಾಳಿಕೋರರು ಪಾಕಿಸ್ತಾನದಿಂದಲೇ ಬಂದಿರುವುದಕ್ಕೆ ಏನು ಪ್ರೂಫ್: ಕೈ ನಾಯಕ ಚಿದಂಬರಂ
Operation Mahadev: ಪಹಲ್ಗಾಮ್ ಕುಕೃತ್ಯ ನಡೆಸಿದ ಮೂವರು ಶಂಕಿತ ಉಗ್ರರು ಮಟಾಷ್
Arecanut Price: ಅಡಿಕೆ, ಕಾಳುಮೆಣಸು ಇಂದಿನ ಮಾರುಕಟ್ಟೆ ದರ ಹೇಗಿದೆ
ಧರ್ಮಸ್ಥಳ ಪ್ರಕರಣದಲ್ಲಿ ತೀವ್ರ ಬೆಳವಣಿಗೆ: ನೇತ್ರಾವತಿ ನದಿ ತಟದಲ್ಲಿ ಎಸ್ಐಟಿಯಿಂದ ಸ್ಥಳ ಮಹಜರು
ಸರಕಾರ ನಡೆಸಲು ಬಾರದ ಕಾಂಗ್ರೆಸ್ಸಿಗರು: ಗೋವಿಂದ ಕಾರಜೋಳ
ಆ್ಯಪ್ನಲ್ಲಿ ವೀಕ್ಷಿಸಿ
x