4 ವರ್ಷಗಳಿಂದ ಟಾರ್ ಕಾಣದ ರೋಜರ್ ರಸ್ತೆ

ಗುರುವಾರ, 17 ನವೆಂಬರ್ 2022 (20:25 IST)
ಕಿತ್ತೋದ ರಸ್ತೆಯಲ್ಲೇ ಪ್ರತಿನಿತ್ಯ ನೂರಾರು ವಾಹನಗಳ ಸಂಚಾರ ಮಾಡಬೇಕಾದ ದುಸ್ಥಿತಿ ಇದೆ.ವಿಧಾನಸೌಧದಿಂದ ಕೇವಲ 4 ಕಿ.ಮೀ ದೂರದಲ್ಲಿರೋ ರಿಚರ್ಡ್ ಟೌನ್ ನ  ರಸ್ತೆಯಲ್ಲಿ  ಶಾಲೆ ಇದೆ.ಮಹಿಳೆಯರ ಹಾಸ್ಟೆಲ್ ಹಾಳಾದ ರಸ್ತೆಯಲ್ಲೇ ಇದೆ. ಪ್ರತಿನಿತ್ಯ ಪೋಷಕರು ಮಕ್ಕಳನ್ನ ಇದೇ ರಸ್ತೆ ಕರೆದೊಯ್ಯುತ್ತಿದ್ದಾರೆ.
 
ಹಲವು ವಾಹನಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ .ರಸ್ತೆಗೆ ಟಾರ್ ಹಾಕುವಂತೆ ಹಲವು ಬಾರಿ ಮನವಿ ಮಾಡಿದ್ರೂ ನೋ ಯೂಸ್. 4 ವರ್ಷವಾದ್ರೂ ಡಾಂಬರೀಕರಣಕ್ಕೆ ಬಿಬಿಎಂಪಿ ಮೀನಾಮೇಷ ಏಣಿಸುತ್ತಿದೆ.ರಸ್ತೆಗೆ ಟಾರ್ ಹಾಕಿಸಿ ಅಂತಾ ಬಿಬಿಎಂಪಿಗೆ ಸ್ಥಳೀಯರು ಒತ್ತಾಯ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ