ಸರಕಾರದ ಭ್ರಷ್ಟಾಚಾರದಲ್ಲಿ ಆರ್ ಎಸ್ ಎಸ್ ಪಾಲು : ಡಿಕೆಎಸ್ ಆರೋಪ

ಸೋಮವಾರ, 3 ಆಗಸ್ಟ್ 2020 (22:08 IST)
ರಾಜ್ಯ ಸರಕಾರದ ಭ್ರಷ್ಟಾಚಾರದಲ್ಲಿ ಆರ್ ಎಸ್ ಎಸ್ ನವರು ಪಾರ್ಟನರ್ ಇರಬಹುದು.

ಹೀಗಂತ ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಗಂಭೀರ ಆರೋಪ ಮಾಡಿದ್ದಾರೆ.

ಕೊರೊನಾ ಹೆಸರಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಸಲಾಗಿದೆ.

4 ಸಾವಿರ ಕೋಟಿ ರೂ. ಕೊರೊನಾ ತಡೆ ಕೆಲಸಗಳಿಗೆ, ಉಪಕರಣಗಳ ಖರೀದಿಗೆ ಖರ್ಚಾಗಿದ್ದರೆ ಅದರಲ್ಲಿ ಅರ್ಧದಷ್ಟು ಹಣವನ್ನು ಭ್ರಷ್ಟಾಚಾರ ಮಾಡಲಾಗಿದೆ ಎಂದು ದೂರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ