ಸ್ಯಾಂಡಲ್ ವುಡ್ ನ ಡ್ರಗ್ಸ್ ದಂಧೆ ಪ್ರಕರಣ; ಕಾಂಗ್ರೆಸ್ ಕಾರ್ಪೋರೇಟರ್ ಪುತ್ರನಿಗೆ ಎನ್ ಸಿಬಿ ನೋಟಿಸ್
ಈ ಬಗ್ಗೆ ಪ್ರತಿಕ್ರಿಯಿಸಿದ ಕೇಶವ ಮೂರ್ತಿ, ನನ್ನ ಮಗನಿಗೆ ನೋಟಿಸ್ ಬಂದಿರುವುದು ಗೊತ್ತಿಲ್ಲ. ನನ್ನ ಮಗನಿಗೆ ಸ್ಯಾಂಡಲ್ ವುಡ್ ಲಿಂಕ್ ಇಲ್ಲ. ಜಿಮ್ ಮಾಡ್ಕೊಂಡು ನನ್ನ ಮಗ ಚೆನ್ನಾಗಿದ್ದಾನೆ ಎಂದು ಹೇಳಿದ್ದಾರೆ.