ಸಾನಿಯಾ ಮಿರ್ಜಾ ಪಾರ್ಟಿ ಕೊಟ್ಟಿದ್ಯಾರಿಗೆ?

ಸೋಮವಾರ, 26 ಆಗಸ್ಟ್ 2019 (19:20 IST)
ಸಾನಿಯಾ ಮಿರ್ಜಾ ದಂಪತಿ ನೂತನ ದಂಪತಿಗೆ ಪಾರ್ಟಿ ನೀಡಿ ಗಮನ ಸೆಳೆದಿದ್ದಾರೆ.

ಪಾಕ್ ಕ್ರಿಕೆಟರ್ ಹಸನ್ ಅಲಿ ದಂಪತಿಗೆ ಸಾನಿಯಾ ಮಿರ್ಜಾ ದಂಪತಿ ಡಿನ್ನರ್ ಪಾರ್ಟಿ ಕೊಡೋ ಮೂಲಕ ಸುದ್ದಿಯಾಗಿದ್ದಾರೆ.

ಪಾಕಿಸ್ತಾನದ ಕ್ರಿಕೆಟರ್ ಹಸನ್ ಅಲಿ, ಭಾರತದ ಶಮಿಯಾ ಆರ್ಜೂ ರನ್ನು ವಿವಾಹವಾಗಿದ್ರು. ಹೀಗಾಗಿ ಟ್ವೀಟರ್ ನಲ್ಲಿ ಈ ಜೋಡಿಯ ಕಾಲನ್ನು ಈ ಹಿಂದೆ ಸಾನಿಯಾ ಮಿರ್ಜಾ ಎಳೆದಿದ್ದರು.

ಇದೀಗ ನೂತನ ದಂಪತಿಗೆ ಹಾರೈಸಿ ಪತಿ ಶೋಯಿಬ್ ಜತೆಗೂಡಿ ಸಾನಿಯಾ ಡಿನ್ನರ್ ಪಾರ್ಟಿ ಕೊಟ್ಟಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ