ಪಾಠ ಮಾತ್ರವಲ್ಲ, ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆಯೂ ಆನ್ ಲೈನ್ ನಲ್ಲಿ!
ಹೀಗಾಗಿ ಕೆಲವು ಶಾಲೆಗಳು ಆನ್ ಲೈನ್ ಪಾಠದ ಜತೆಗೇ ಆನ್ ಲೈನ್ ನಲ್ಲೇ ಪರೀಕ್ಷೆಗೂ ಸಿದ್ಧತೆ ನಡೆಸಿದೆ. ಆನ್ ಲೈನ್ ನಲ್ಲಿ ನಡೆಸುವ ಪರೀಕ್ಷೆಯನ್ನೇ ಫಸ್ಟ್ ಟರ್ಮ್ ಪರೀಕ್ಷೆ ಎಂದು ಪರಿಗಣಿಸಲು ಕೆಲವು ಶಾಲೆಗಳು ಈಗಾಗಲೇ ಪೋಷಕರಿಗೂ ಸೂಚನೆ ನೀಡಿದೆ. ಇದಕ್ಕೆಲ್ಲಾ ಮಕ್ಕಳನ್ನು ಸಿದ್ಧರಾಗಿಸುವ ಹೊಣೆ ಈಗ ಪೋಷಕರ ಮೇಲಿದೆ.