ಗೃಹಲಕ್ಷ್ಮಿಗೂ ಸರ್ವರ್ ಪ್ರಾಬ್ಲಮ್ ಕಾಟ
ಸರ್ಕಾರ ನಾಲ್ಕನೇ ಗ್ಯಾರಂಟಿ ಯೋಜನೆಯಾಗಿರುವ ಗೃಹಲಕ್ಷ್ಮೀಗೂ ತಾಂತ್ರಿಕ ಸಮಸ್ಯೆಯಾಗಿದೆ. ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಸ್ಲೋ ಸ್ಲೋ ಸ್ಲೋ ಆಗಿದೆ.ಗೃಹಲಕ್ಷ್ಮೀ ನೋಂದಣಿಗಾಗಿ ಮೊಬೈಲ್ ಗೆ ಇಲಾಖೆಯಿಂದ ಮೆಸೇಜ್ ಮಹಿಳೆಯರು ಪಡೆಯುತ್ತಿಲ್ಲ.ಮೊದಲ ದಿನವೇ ಸರ್ವರ್ ಸಮಸ್ಯೆಯಾಗಿದೆ.ಎಲ್ಲಾರು ಒಟ್ಟಿಗೆ ಅಪ್ಲೈ ಮಾಡಲು ಬರ್ತಿರೋ ಕಾರಣ ಸರ್ವರ್ ಡೌನ್ ಆಗಿದೆ.ಮೊದಲ ದಿನವೇ ಜನರು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಲು ಬರುತ್ತಿರುವ ಹಿನ್ನೆಲೆಈಗಾಗಲೇ ಬೆಂಗಳೂರು ಒನ್, ಗ್ರಾಮ ಒನ್, ನಾಡ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.ಬೆಳ್ಳಿಗ್ಗೆ 9 ಗಂಟೆಗೆ ಅರ್ಜಿ ಸಲ್ಲಿಸಲು ಜನರು ಬರುತ್ತಿದ್ದಾರೆ.ಪ್ರತಿ ಮನೆಯೊಡತಿಗೆ 2 ಸಾವಿರ ರೂಪಾಯಿ ನೀಡುವ ಗೃಹಲಕ್ಷ್ಮೀ ಯೋಜನೆ ಇದೀಗ ಸ್ಲೋ ಸ್ಲೋ ಸ್ಲೋ ಆಗಿದೆ.