‘ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸಿ’

ಮಂಗಳವಾರ, 12 ಏಪ್ರಿಲ್ 2022 (19:29 IST)
ನಟ ಶಾರುಖ್‌ ಖಾನ್‌ ಪುತ್ರಿಗೆ ಹಿಜಾಬ್‌ ಹಾಕಿಸೋ ತಾಕತ್ತಿಲ್ವಾ..ಬಡ ಮಕ್ಕಳಿಗೆ ಹಿಜಾಬ್‌ ಹಾಕಿಸುತ್ತೀರಾ..! ಎಂದು ಯಾದಗಿರಿಯಲ್ಲಿ ಆರ್‌ಎಸ್ಎಸ್‌ ಹನುಮಂತ ಮಳಲಿ ಹೇಳಿದ್ದಾರೆ. ಲವ್‌, ಲ್ಯಾಂಡ್‌ ಜಿಹಾದ್‌ ಇನ್ಮುಂದೆ ನಡೆಯಲ್ಲ. ಹಿಂದೂಗಳು ಜನಸಂಖ್ಯೆ ನಿಯಂತ್ರಿಸಬೇಡಿ. ಏಕರೂಪ ನಾಗರಿಕ ಸಂಹಿತೆ ಬರೋವರೆಗೆ ಜನಸಂಖ್ಯೆ ನಿಯಂತ್ರಣ ಬೇಡ ಎಂದು RSS ಮುಖಂಡ ಹನುಮಂತ ಮಳಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ