ಶೀಲದ ಶಂಕೆ, ತಾಯಿಯನ್ನು ಕೊಲೆಗೈದ ತಂದೆಯನ್ನು ಬಂಧಿಸಲು ನೆರವಾದ ಮಗ

ಮಂಗಳವಾರ, 26 ಡಿಸೆಂಬರ್ 2017 (08:59 IST)
ಶೀಲದ ಶಂಕೆಯಿಂದ ತಾಯಿಯನ್ನು ತಂದೆಯೇ ಕೊಲೆ ಮಾಡಿದ್ದಾನೆ ಎಂದ ಮಗ ತಂದೆಯನ್ನು ಬಂಧಿಸಲು ಪೊಲೀಸರಿಗೆ ನೆರವು ನೀಡಿದ್ದಾನೆ.

ಇಲ್ಲಿನ ಮೆಗ್ಗಾನ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಾರುತಿ ಬಡಾವಣೆಯ 40ವರ್ಷದ ಮಮತಾ ಕೊಲೆಯಾಗಿದ್ದಾಳೆ. ಪತ್ನಿ ಶೀಲದ ಬಗ್ಗೆ ಶಂಕೆ ಹೊಂದಿದ್ದ ಪತಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಕ್ರಿಸಮಸ್ ದಿನದ ರಜೆಯಿದ್ದರಿಂದ ಮನೆಯಲ್ಲಿ ಪತ್ನಿಯನ್ನು ಮನೆಯಲ್ಲಿ ಮಗ ಇಲ್ಲದ ಸಮಯದಲ್ಲಿ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ.

ಕಾಲೇಜು ವಾಹನ ಚಾಲಕನಾಗಿರುವ ಹಾಲೇಶ ಆರೋಪಿಯಾಗಿದ್ದ ಆತನ ಮಗನ ಸಹಾಯದಿಂದಲೇ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ