ಧೀರ್ಘಾಯುಷ್ಯ ಪಡೆಯಲು ಕೆಲವರು ಏನೆಲ್ಲ ಪ್ರಯತ್ನ ಮಾಡುತ್ತಾರೆ, ಆದರೆ ನಿಜವಾದ ಮೂಲಮಂತ್ರವೆಂದರೆ ಸೆಕ್ಸ್. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿಲ್ಲ, ಇದನ್ನು ತಿಳಿದುಕೊಳ್ಳಲು ಮುಂದಿನ ಲೇಖನ ಓದಿ .
ಸೆಕ್ಸ್ ನಿಂದ ಆಯುಷ್ಯ ಹೆಚ್ಚಾಗುತ್ತೆಯಂತ ಅಮೆರಿಕಾದ ಎಂಟಿ ಎಜಿಂಗ್ ನ ವಿಜ್ಞಾನಿ ಡಾ. ಎರಿಕ್ ಬ್ರಾಬರ್ಮನ್ ಹೇಳಿದ್ದಾರೆ. ಸೆಕ್ಸ್ ಮಾಡುವುದರಿಂದ ಮನುಷ್ಯರ ಹಾರ್ಮೋನ್ ವೃದ್ದಿಗೊಳ್ಳುತ್ತವೆ. ಇದರಿಂದ ಜನರ ಮೆಟಾಬೋಲಿಜ್ಮ್ ಸರಿಯಾಗಿ ಕೆಲಸ ಮಾಡುತ್ತದೆ, ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ರೋಗನೀರೋಧಕ ಶಕ್ತಿ ಹೆಚ್ಚುತ್ತದೆ. ಇದರಿಂದ ವ್ಯಕ್ತಿ ಸ್ವಾಸ್ಥನಾಗುತ್ತಾನೆ ಮತ್ತು ಧೀರ್ಘಾಯುಷಿ ಆಗುತ್ತಾನೆ.
ಒಂದು ವೇಳೆ ಮನುಷ್ಯ ಸೆಕ್ಸ್ ನಲ್ಲಿ ಖುಷಿ ಅನುಭವಿಸದಿದ್ದರೆ ಇದರ ಪರಿಣಾಮ ಅವನ ವಯಕ್ತಿಕ ಜೀವನದ ಮೇಲು ಆಗುತ್ತದೆ ಎಂದು ಡಾ. ಬ್ರವರಮನ್ ಅಭಿಪ್ರಾಯಪಟ್ಟಿದ್ದಾರೆ. ಸೆಕ್ಸ್ ಇರದಿದ್ದರೆ ಮನುಷ್ಯ ನಿಶಕ್ತನಾಗುತ್ತಾನೆ ಮತ್ತು ಮನುಷ್ಯ ಒಳಗೊಳಗೆ ಕೊರಗುತ್ತ ಇರುತ್ತಾನೆ, ಹೀಗಾಗಿ ಆತ ನಿಶಕ್ತನಾಗುತ್ತಾನೆ. ಸೆಕ್ಸ್ ಸುಖ ಸಿಗದ ಸಲುವಾಗಿ ವಿಚ್ಚೇದನ ಪ್ರಕರಣಗಳು ಕೂಡ ಹೆಚ್ಚು ನಡೆಯುತ್ತಿವೆ.
ಈ ಸಂಶೋಧನೆ ಪ್ರಕಾರ ಸೋಂಕಿತ ಜೀವಕೋಶಗಳ ಪರಾಕಾಷ್ಠೆಯನ್ನು ಶೇ.20 ಕ್ಕಿಂತ ಅಧಿಕವಾಗಿ ತಡೆಯುತ್ತವೆ. ಇನ್ನೊಂದು ಸಂಶೋಧನೆ ಪ್ರಕಾರ ಸೆಕ್ಸ್ ಕೇವಲ ಯುವಕರಿಗ ಅಷ್ಟೆ ಅಲ್ಲ , ಮಧ್ಯವಯಸ್ಕರಿಗು ಕೂಡ ಉಪಯೋಗವಿದೆ. ಹಾಗಾದರೆ ನೈತಿಕವಾಗಿ ಸುಂದರ ಜೀವನದಲ್ಲಿ ಸೆಕ್ಸ್ ಅನ್ನು ಎಂಜಾಯಿ ಮಾಡಿ, ಧೀರ್ಘಾಯುಷಿಗಳಾಗಿ.