ಕಾಂಗ್ರೆಸ್ ನ ಮೂರೂ ಬಿಟ್ಟವರು ಕಾಮೆಂಟ್ ಗೆ ಬಿಜೆಪಿ ತಿರುಗೇಟು
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಶಿಲ್ಪಾ ಗಣೇಶ್, ಎಲ್ಲಾ ಬಿಟ್ಟೋರು ಕಾಂಗ್ರೆಸ್ ನಲ್ಲಿ ದೊಡ್ಡೋರು. ಬೇರೆಯವರ ಮೇಲೆ ಆರೋಪ ಮಾಡುವವರು ಕಾಂಗ್ರೆಸ್ ನ ದಡ್ಡರು. ಈಗಾಗಲೇ 21 ರಾಜ್ಯಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಅದಕ್ಕೇ ತಾನು ಮಾತ್ರ ಸರಿ, ಊರಲ್ಲಿ ಇರೋರೆಲ್ಲಾ ಸರಿಯಿಲ್ಲ ಎಂದು ಕೂಗಾಡುತ್ತಿದ್ದಾರೆ ಎಂದು ಟ್ವಿಟರ್ ಮೂಲಕವೇ ತಿರುಗೇಟು ಕೊಟ್ಟಿದ್ದಾರೆ.