ಜನ್ಮದಿನಾಚರಣೆ ಸಂದರ್ಭ ಸಚಿವ ಶ್ರೀರಾಮುಲುಗೆ ಶಾಕ್
ಜನ್ಮದಿನದ ಸಡಗರದಲ್ಲಿದ್ದ ಸಚಿವ ಬಿ.ಶ್ರೀರಾಮುಲು ಅವರಲ್ಲಿ ಕೊರೊನಾ ವೈರಸ್ ಕಾಣಿಸಿಕೊಂಡಿದೆ.
ಚಿಕಿತ್ಸೆಗಾಗಿ ಬೆಂಗಳೂರಿನ ಶಿವಾಜಿನಗರದಲ್ಲಿರುವ ಬೌರಿಂಗ್ ಆಸ್ಪತ್ರೆಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ದಾಖಲಾಗಿದ್ದಾರೆ.
ಜನ್ಮದಿನ ಆಚರಣೆ ಮಾಡಿಕೊಂಡ ಮಾರನೇ ದಿನವೇ ಶ್ರೀರಾಮುಲು ಅವರಲ್ಲಿ ಕೊರೊನಾ ದೃಢಪಟ್ಟಿದೆ.