ಟೀಂ ಇಂಡಿಯಾ ಪ್ರಾಯೋಜಕತ್ವಕ್ಕೆ ಮುಂದೆ ಬಂದಿದೆ ಈ ದೈತ್ಯ ಕಂಪನಿ

ಭಾನುವಾರ, 9 ಆಗಸ್ಟ್ 2020 (10:54 IST)
ಮುಂಬೈ: ಟೀಂ ಇಂಡಿಯಾಗೆ ಹೊಸದಾಗಿ ಪ್ರಾಯೋಜಕರನ್ನು ನೇಮಿಸಲು ಬಿಸಿಸಿಐ ನೀಡಿದ್ದ ಬಿಡ್ ಆಹ್ವಾನಕ್ಕೆ ಭರ್ಜರಿ ಪ್ರತಿಕ್ರಿಯೆಯೇ ಬಂದಿದೆ.


ಪ್ರಮುಖ ಸಂಸ್ಥೆಗಳಾದ ಪ್ಯೂಮಾ, ಅಡಿಡಾಸ್ ಈಗಾಗಲೇ ಬಿಡ್ ಗೆ ಅರ್ಜಿ ಸಲ್ಲಿಸಿವೆ ಎನ್ನಲಾಗಿದೆ. ಅದರಲ್ಲಿ ಪ್ಯೂಮಾ ಮುಂಚೂಣಿಯಲ್ಲಿದೆ.

ಟೀಂ ಇಂಡಿಯಾ ಕಿಟ್ ಪ್ರಾಯೋಜಕತ್ವ ಪಡೆಯಲು ಬಿಸಿಸಿಐ ನೈಕ್ ಸಂಸ್ಥೆಗೂ ಆಹ್ವಾನ ನೀಡಿದೆ ಎನ್ನಲಾಗಿದೆ. ಇದರಲ್ಲಿ ಯಾವ ಸಂಸ್ಥೆ ಕಿಟ್ ಪ್ರಾಯೋಜಕತ್ವ ಪಡೆಯುತ್ತದೆ ಎನ್ನುವುದಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ