ಅನರ್ಹ ಶಾಸಕನ ಜನ್ಮ ಜಾಲಾಡಿದ ಸಿದ್ದರಾಮಯ್ಯ
ಜೆಡಿಎಸ್ ಭದ್ರಕೋಟೆಯಾಗಿರೋ ಮಂಡ್ಯದಲ್ಲಿ ಮಾಜಿ ಸಿಎಂ ಗುಡುಗಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ್ ಅವರ ಬೆಂಬಲಕ್ಕೆ ನಿಂತು, ತಮ್ಮ ಅವಧಿಯಲ್ಲಿ ಮಾಡಿದ ಹಲವಾರು ಯೋಜನೆಗಳನ್ನು ಕುರಿತು ಹೇಳಿದ್ರು. ಕೈ ಪಡೆಯ ಅಭ್ಯರ್ಥಿಯ ಪರ ಬಿರುಸಿನ ಪ್ರಚಾರ ಆರಂಭಿಸಿದರು.
ಅನರ್ಹ ಶಾಸಕ ಕೆ. ಸಿ. ನಾರಾಯಣಗೌಡ ಕುರಿ ಎಮ್ಮೆ, ಹಸು ಹಾಡಿನಂತೆ ಮಾರಾಟ ಆಗಿದ್ದಾರೆ ಎಂದು ಲೇವಡಿ ಮಾಡಿದ್ರು.
ಹಣಕ್ಕೆ ಮಾರಾಟವಾಗಿರೋ ಕೆ ಸಿ ನಾರಾಯಣಗೌಡನಿಗೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋಣ. ಕೆ ಬಿ ಚಂದ್ರಶೇಖರ್ ರವರು ಗೆಲುವು ಸಾಧಿಸಿದರೆ ನಾನು ಗೆದ್ದಂತೆ ಅಂತ ಸಿದ್ದರಾಮಯ್ಯ ಹೇಳಿದ್ರು.