ಸಮನ್ವಯ ಸಮಿತಿ ಸಭೆ ಇಂದು: ಸಂಪುಟ ವಿಸ್ತರಣೆಯದ್ದೇ ಚರ್ಚೆ
ಇಂದಿನ ಸಭೆಯಲ್ಲಿ ಶಾಸಕರ ನಡುವೆ ಒಮ್ಮತ ಮೂಡಿದಲ್ಲಿ ಇದೇ ವಾರಂತ್ಯ ಅಥವಾ ಮುಂದಿನ ವಾರವೇ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆಯಿದೆ. ಕಾಂಗ್ರೆಸ್ ಶಾಸಕರಲ್ಲಿ ಜೆಡಿಎಸ್ ಪ್ರಾಬಲ್ಯದ ಬಗ್ಗೆ ಹಲವು ಅಸಮಾಧಾನಗಳಿದ್ದು, ಇಂದಿನ ಸಭೆಯಲ್ಲಿ ಅದು ಹೊರ ಬರುವ ಸಾಧ್ಯತೆಯಿದೆ. ಹೀಗಾಗಿ ಇಂದಿನ ಸಮನ್ವಯ ಸಮಿತಿ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.