ಬಾಗಲಕೋಟ ಜಿಲ್ಲೆಯ ಬಾದಾಮಿ ಪ್ರವಾಸದಲ್ಲಿರೋ ಮಾಜಿ ಸಿಎಂ ಮಾತನಾಡಿ ಅವರು,ಈಗಲೂ ಅಷ್ಟೇ ಬಾದಾಮಿಯಿಂದಲೇ ಸ್ಫಧೆ೯ ಮಾಡುತ್ತೇನೆಂದ ಸ್ಪಷ್ಟ ಪಡಿಸಿದರು,
ಬಾದಾಮಿ ಕ್ಷೇತ್ರದ ಜನರಿಂದ ಮಾಜಿ ಸಿಎಂ ಸಿದ್ದರಾಮಯ್ಯಗೆ ಇಂದು ಅದ್ದೂರಿ ಸ್ವಾಗತ ನೀಡಲಾಯಿತು.ಎರಡು ದಿನ ಸ್ವಕ್ಷೇತ್ರ ಬಾದಾಮಿ ಪ್ರವಾಸ ಕೈಗೊಂಡ ಮಾಜಿ ಮುಖ್ಯಮಂತ್ರಿಸಿದ್ದರಾಮಯ್ಯವರಿಗೆ ಮುಂದಿನ ಚುಣಾವಣೆ ಬಾದಾಮಿ ಯಿಂದಲೇ ಸ್ಪರ್ದಿಸುವಂತೆ ಕಾರ್ಯಕರ್ತರ ಒತ್ತಾಯಮಾಡಿದರು.ಚಾಮರಾಜಪೇಟೆ ಸ್ಪರ್ದೆ ವಿಷಯ ಪ್ರಸ್ತಾಪದ ಬೆನ್ನಲ್ಲೆ,ಬಾದಾಮಿ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಮನವಿ ಸಲ್ಲಿಸಿದರು.ಮತ್ತೊಮ್ಮೆ ಬಾದಾಮಿಯಿಂದಲೇ ಸ್ಪರ್ದಿಸಬೇಕು ಎಂದು ಸಿದ್ದರಾಮಯ್ಯ ನವರಿಗೆ ಪ್ರಚಂಡ ಬಹುಮತದಿಂದ ಗೆಲ್ಲಿಸುವ ಉತ್ಸಾಹ ಕಾರ್ಯಕರ್ತರು ವ್ಯಕ್ತಪಡಿಸಿದರು.