ಆಷಾಡದ ಮೊದಲನೇ ಭಾನುವಾರ ನಗರದಎಲ್ಲ ಉದ್ಯಾನವನಗಳಲ್ಲಿ ಜನವೋ ಜನ.ಲಾಲ್ ಬಾಗ್.ಕಬ್ಬನ್‌ಪಾರ್ಕ್.ಜಿ.ಪಿ.ಪಾರ್ಕ್ ಮತ್ತು ನಗರದಹೊರವಲಯದಲ್ಲಿರುವ ದೊಡ್ಡ ಆಲದಮರದ ತಂಗಾಳಿಯನ್ನು ಸವಿಯಲು ಕುಟುಂಬದ ಸಮೇತ ಹಾಜರಾಗಿಮೋಜು ಮಸ್ತಿ ಮಾಡುತ್ತಿರುವ ದೃಶ್ಯ ಕಂಡು ಬಂತು
400 ವರುಷಗಳಇತಿಹಾಸವಿರುವ ಕೆಂಗೇರಿಯ ಹತ್ತಿರವಿರುವ ರಾಮೋಹಳ್ಳಿ ಯಲ್ಲಿರುವ ದೊಡ್ಡಾಲದಮರದ ವೀಕ್ಷಣೆಗೆ ದಂಡುದಂಡಾಗಿಜನ ಜಮಾಯಿಸಿದ್ದರು.
ಕಲ್ಲುಬೆಂಚಿನಮೇಲೆಕುಳಿತು ಗಾಳಿ ಸೇವಿಸುತ್ತ .ತಿಂಡಿತಿನ್ನುತ್ತ ಮಜಾ ಮಾಡುತ್ತಿದ್ದರು.4 ತಿಂಗಳಿನಿಂದ ಗೇಟ್ ತೆಗೆದಿರಲಿಲ್ಲ.ಉದ್ದವಾಗಿ ಗಿಡಗಳು ಬೆಳೆದು ನಿಂತಿತ್ತು.ಸೊಳ್ಳೆಗಳ ಕಾಟಕ್ಕೆ ಜನ ನಿರ್ವಹಣೆ ಮಾಡುವವರಿಗೆಶಾಪ ಹಾಕುತ್ತಿದ್ದರು.ವ್ಯಾಪಾರಿಗಳಿಗಂತೂ ಭರ್ಜರಿ ವ್ಯಾಪಾರ.