ಸ್ಕೀನಿಂಗ್ ಕಮಿಟಿ ಸಭೆ ಮಾಡಿ ಟಿಕೆಟ್ ಪೈನಲ್ ಮಾಡ್ತಾರೆ - ಸಲೀಂ

ಭಾನುವಾರ, 12 ಫೆಬ್ರವರಿ 2023 (14:47 IST)
ಇವತ್ತು ಸ್ಕ್ರೀನಿಂಗ್ ಕಮಿಟಿ‌ಸಭೆ ನಡೀತಾ ಇದೆ.ಮೋಹನ್ ಪ್ರಕಾಶ್ ಸಭೆ ಮಾಡ್ತಾ ಇದ್ದಾರೆ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.ಮೊದಲು ಕಾರ್ಯಧ್ಯಕ್ಷರ ಸಭೆ ಇದೆ.ಸಂಜೆ ಹಿರಿಯ ನಾಯಕರ ಸಭೆ ನಡೆಸ್ತಾರೆ.ನಾಳೆ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಜೊತೆ ಸಭೆ ಮಾಡ್ತಾರೆ.ಬಳಿಕ ಆಕಾಂಕ್ಷಿಗಳ ಸಭೆ ಮಾಡಿ ಟಿಕೆಟ್ ಪೈನಲ್ ಮಾಡ್ತಾರೆ ಎಂದು ಸಲೀಂ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ