ಸ್ಪಂದನಾ ಅವರಿಗೆ ಲೋ ಬಿಪಿ ಅಂತಾ ತಿಳಿದಿದೆ- ನಟ ಶ್ರೀ ಮುರುಳಿ

ಸೋಮವಾರ, 7 ಆಗಸ್ಟ್ 2023 (15:01 IST)
ನಟ ವಿಜಯರಾಘವೇಂದ್ರ ನಿವಾಸಕ್ಕೆ ಶ್ರೀಮುರುಳಿ ಆಗಮಿಸಿದ್ದು,ಅಣ್ಣಾ ಫೋನ್ ಮಾಡಿ ಹೇಳಿದ್ರು.ಮಲಗಿದ್ದೋರು ಎದ್ದೇಳಿಲ್ಲ.ಲೋ ಬಿಪಿ ಅಂತಾ ತಿಳಿದಿದೆ.ಸಾವು ಆಗಿರೋದು ನಿಜ.ಬೇರೆನೂ ಗೊತ್ತಿಲ್ಲ.ಇದಕ್ಕಿಂತ ಹೆಚ್ಚು ಏನೂ ಹೇಳಲ್ಲ.ಇಷ್ಟೇ ಡಿಟೈಲ್ಸ್ ಗೊತ್ತಿರೋದು, ನಾಳೆ ಎಲ್ಲಾ ಗೊತ್ತಾಗುತ್ತೆ ಅಂತಾ ಶ್ರೀಮುರುಳಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ