ಶೋಭಾ ಕರಂದ್ಲಾಜೆಗೆ ಶ್ರೀರಾಮುಲು ತಿರುಗೇಟು
ಮಂಗಳೂರು ಗಲಭೆ ಪ್ರಕರಣ ಬಿಜೆಪಿ ಮುಖಂಡರ ನಿದ್ದೆ ಕೆಡಿಸಿದಂತಿದೆ. ಹೀಗಾಗಿ ಎಲ್ಲಾ ನಾಯಕರು ಹೋದಲ್ಲಿ ಬಂದಲ್ಲಿ ಹೇಳಿಕೆ ನೀಡೋಕೆ ಶುರುಮಾಡಿದ್ದಾರೆ.
ಸಿಸಿಟಿವಿ ದೃಶ್ಯಗಳು ನೋಡಿದಾಗ ಎಲ್ಲ ದೃಶ್ಯಾವಳಿಗಳು ಸ್ಪಷ್ಟವಾಗಿ ಕಾಣುತ್ತೇವೆ. ಕೆಲವೊಂದು ಕಿಡಿಗೇಡಿಗಳು ಈ ರೀತಿ ಮಾಡಿರುವಾಗ ಕಾರಣ ಇದರ ಬಗ್ಗೆ ತನಿಖೆಯಾಗಬೇಕಿದೆ.
ಕಿಡಿಗೇಡಿಗಳು ಮಾಡಿರುವುದರಿಂದ ಶೋಭಾ ಕರಂದ್ಲಾಜೆ ಈ ರೀತಿ ಹೇಳಿಕೆ ನೀಡಿರಬಹುದು ಎಂದಿದ್ದಾರೆ.
ತನಿಖೆ ಪೂರ್ಣಗೊಂಡು ವರದಿ ಬಂದ ನಂತರ ಸರ್ಕಾರ ಪರಿಹಾರ ನೀಡುತ್ತದೆ. ತಪ್ಪಿತಸ್ಥರಾದರೆ ಪರಿಹಾರ ವಾಪಸ್ ತೆಗೆದುಕೊಳ್ಳುತ್ತೆ ಅಂತ ಶ್ರೀರಾಮುಲು ಹೇಳಿದ್ದಾರೆ.