ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ.99.65ರಷ್ಟು ವಿದ್ಯಾರ್ಥಿಗಳು ಉತ್ತೀರ್ಣ

ಸೋಮವಾರ, 9 ಆಗಸ್ಟ್ 2021 (17:09 IST)
ಜೂನ್ 19 ಮತ್ತು 22 ರಂದು ಕೊರೋನ ಕಾರಣದಿಂದ ಕೆ ಪಿ ಎಸ್ ಸಿ ಮಾದರಿ ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಗೆ  99.65% ವಿದ್ಯಾರ್ಥಿಗಳು  ಹಾಜರಿದ್ರು. 8.ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ನಲಿ‌ ಕೊರೊನಾ ಆತಂಕದ ನಡುವೆ  ನಡೆದಿದ್ದ ಎಸ್ ಎಸ್ ಎಲ್ ಸಿ ಪರೀಕ್ಷೆಯ  ಫಲಿತಾಂಶ  ಘೋಷಣೆಯಾಗಿದೆ.ಇನ್ನೂ  ಫಲಿತಾಂಶ ವಿದ್ಯಾರ್ಥಿಗಳಿಗೆ ಎಸ್ ಎಮ್ ಎಸ್ ಮೂಲಕ ರವಾನೆಯಾಗುತ್ತೆ. ಜೊತೆಗೆ ಕರ್ನಾಟಕ ಸರ್ಕಾರದ ಅಧಿಕೃತ ವೆಬ್​ಸೈಟ್ sslc.karnataka.gov.in ಲ್ಲಿ ಯೂ ಫಲಿತಾಂಶ ಪ್ರಕಟವಾಗುತ್ತೆ... ಈ ಬಾರಿ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ