ಬಾಡಿಗೆ ಕಾರುಗಳನ್ನ ಓಡಿಸುತ್ತಿದ್ದವ ತುಮಕೂರು ಮೂಲದ ರಘು ಮೈ ತುಂಬಾ ಸಾಲ ಮಾಡಿಕೊಂಡು, ದುಶ್ಚಟಗಳಿಗೆ ದಾಸನಾಗಿದ್ದವನಿಗೆ ಸೆಲ್ಸ್ ಎಕ್ಸಿಕ್ಯೂಟಿವ್ ಆಗಿದ್ದ ವೆಂಕಟೇಶ್ ಪರಿಚಯವಾಗಿದ್ದ ಹಗಲಿನಲ್ಲಿ ಇಡೀ ಏರಿಯಾ ಸರ್ವೇ ಮಾಡಿದ್ರೆ ಇನ್ನೋಬ್ಬ ತನ್ ಟೀಂ ಜತೆ ರೌಂಡ್ಸ್ ಮಾಡ್ತಿದ್ದ.ಬೀಗ ಹಾಕಿದ್ದ ಮನೆಗಳನ್ನ ಟಾರ್ಗೆಟ್ ಮಾಡಿ.ಹೈಡ್ರಾಲಿಕ್ ಸ್ಟೀಲ್ ಕಟ್ಟರ್ ಗಳಿಂದ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಎಸ್ಕೇಪ್ ಆಗುತ್ತಿದ್ದರುಹೀಗೆ ಕದ್ದ ಮಾಲ್ ಗೆ ಅವನ ಅತ್ತೆಯೇ ಮಾರಾಟ ಮಾಡಿಸುತ್ತಿದ್ದಳು ಸುಮಾರು 10 ಮನೆಗಳಿಗೆ ಕನ್ನಹಾಕಿದ್ದ ಖದೀಮರಾದ ಅರ್ಜುನ್, ಗಣೇಶ್ ನನ್ನ ಕೂಡ ಬಂದಿಸಿರೋ ಸೋಲದೇವನಹಳ್ಳಿ ಪೊಲೀಸರು 61 ಲಕ್ಷ ಮೌಲ್ಯದ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ ನಗದನ್ನ ವಶಪಡಿಸಿಕೊಂಡಿದ್ದಾರೆ..