×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಟಾಟಾ ಸಫಾರಿ ಕಾರು ಢಿಕ್ಕಿ: ಮೂವರ ಸಾವು
ಬುಧವಾರ, 2 ಜನವರಿ 2019 (18:24 IST)
ಟಾಟಾ
ಸಫಾರಿ
ಕಾರೊಂದು ಡಿವೈಡರ್
ಗೆ ಢಿಕ್ಕಿ
ಹೊಡೆದ
ಪರಿಣಾಮ
ಮೂವರು ಸ್ಥಳದಲ್ಲಿಯೇ
ಸಾವನ್ನಪ್ಪಿರುವ
ಘಟನೆ ನಡೆದಿದೆ.
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯ
ಹೊಸಕೋಟೆ
ತಾಲೂಕಿನ
ಮೈಲಾಪುರ
ಗೇಟ್
ಬಳಿ
ಬೆಳಗ್ಗಿನ
ಜಾವ ಈ ದುರ್ಘಟನೆ ಸಂಭವಿಸಿದೆ.
ಮೃತರನ್ನು
ಆಂಧ್ರ
ಪ್ರದೇಶ
ಮೂಲದವರು
ಎಂದು
ಗುರುತಿಸಲಾಗಿದೆ
.
ಆಂಧ್ರದ
ಪಶ್ಚಿಮ
ಗೋದಾವರಿ
ಮೂಲದ
ಶ್ರೀನಾಥ್
(
45
),
ಶ್ರೀಲೇಖಾ
(38),
ಶ್ರೀಲತಾ
(31)
ಮೃತ
ದುರ್ದೈವಿಗಳಾಗಿದ್ದಾರೆ.
ಹೊಸಕೋಟೆ
ತಾಲೂಕಿನ
ಮೈಲಾಪುರ
ಗೇಟ್
ಬಳಿ
ಬರುತ್ತಿದ್ದ
ವೇಳೆ
ಡಿವೈಡರ್
ಗೆ
ಟಾಟಾ
ಸಫಾರಿ
ಕಾರು
ಡಿಕ್ಕಿ
ಹೊಡೆದಿದೆ
.
ಅಪಘಾತದಲ್ಲಿ
ಮೂವರು
ಮೃತಪಟ್ಟಿದ್ದು
ಗಾಯಗೊಂಡ
ಇಬ್ಬರನ್ನು
ಸ್ಥಳೀಯ
ಆಸ್ಪತ್ರೆಗೆ
ದಾಖಲಿಸಲಾಗಿದೆ
.
ಈ
ಘಟನೆ
ಕುರಿತು
ಹೊಸಕೋಟೆ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೆರೆಗೆ ಬಿದ್ದ ಓಮಿನಿ ಕಾರ್: ಚಾಲಕ ಆಶ್ಚರ್ಯಕರ ರೀತಿ ಬಚಾವ್
ಚಾಲಕನಿಲ್ಲದೇ ಚಲಿಸಿದ ಲಾರಿ: ಮುಂದೆ ಆದ ಅನಾಹುತ ಗೊತ್ತಾ?
ನದಿಯಲ್ಲಿ ಕಾರು ಚಾಲನೆ: ಉದ್ಯಮಿ ಪುತ್ರನ ಮೇಲೆ ಬಿತ್ತು ಕೇಸ್
ಪ್ರವಾಸಕ್ಕೆ ಬಂದಿದ್ದ ಬಸ್ ಅಪಘಾತ; ಓರ್ವ ವಿದ್ಯಾರ್ಥಿ ಸಾವು
ಆ ಶಾಸಕ ಭೇಟಿ ನೀಡಿದ್ದೆಲ್ಲಿ ಗೊತ್ತಾ?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಧರ್ಮಸ್ಥಳ: 15 ಶವ ಹೂತಿಟ್ಟ ಸ್ಥಳವನ್ನು ಗುರುತಿಸಿದ ದೂರುದಾರ, ಪ್ರದೇಶಕ್ಕೆ ಗನ್ಮ್ಯಾನ್ ಭದ್ರತೆ
ನಾಳೆ ನಾಗರಪಂಚಮಿ: ನಾಗದೋಷಗಳಿಗೆ ಈ ದಿನ ವಿಶೇಷ ಪೂಜೆ ನೆರವೇರಿಸಿದ್ರೆ ದೂರವಾಗುತ್ತೆ ಸಂಕಷ್ಟ
ಕಾಲ್ತುಳಿತ ಪ್ರಕರಣ: 52 ದಿನಗಳ ಬಳಿಕ ಬಿ ದಯಾನಂದ್ ಸೇರಿ ನಾಲ್ವರು ಪೊಲೀಸ್ ಅಧಿಕಾರಿ ಅಮಾನತು ಹಿಂಪಡೆದ ಸರ್ಕಾರ
ಯೂರಿಯಾ ಕೊರತೆ ವಿಚಾರದಲ್ಲಿ ಬಿಜೆಪಿಗೆ ಸವಾಲೆಸೆದ ಕೃಷಿ ಸಚಿವ ಚಲುವರಾಯಸ್ವಾಮಿ
ಬ್ಯಾಂಕಾಕ್ನ ಮಾರುಕಟ್ಟೆಯಲ್ಲಿ ಗುಂಡಿನ ದಾಳಿ: ದಾಳಿಕೋರ ಸೇರಿ 6 ಮಂದಿ ಸಾವು
ಆ್ಯಪ್ನಲ್ಲಿ ವೀಕ್ಷಿಸಿ
x