ಪ್ರಿಯಕರನ ಕಿರುಕುಳ ತಾಳಲಾರದೇ ಯುವತಿ ಸ್ವಯಂಹತ್ಯೆ

ಶುಕ್ರವಾರ, 15 ಜನವರಿ 2021 (10:38 IST)
ಬೆಂಗಳೂರು: ಯುವಕನ ಹುಚ್ಚು ಪ್ರೀತಿಯಿಂದ ಕಿರುಕುಳಕ್ಕೊಳಗಾದ ಯುವತಿ ಸ್ವಯಂ ಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಕಳೆದ ತಿಂಗಳಷ್ಟೇ ಇದೇ ಕಾರಣಕ್ಕೆ ಮನನೊಂದು ಯುವತಿಯ ತಾಯಿ ಸ್ವಯಂ ಹತ್ಯೆ ಮಾಡಿಕೊಂಡಿದ್ದರು. ಇದಾದ ಬಳಿಕ ಯುವಕ ಯುವತಿಗೆ ಮತ್ತಷ್ಟು ಕಿರುಕುಳ ನೀಡುತ್ತಿದ್ದ. ಇದರಿಂದ ಮನನೊಂದ 19 ವರ್ಷದ ಯುವತಿ ಜೀವ ಕೊನೆಗಾಣಿಸಿದ್ದಾಳೆ. ಇದೀಗ ಪೊಲೀಸರು ಪ್ರಿಯಕರನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ