ಆಷಾಢದಲ್ಲಿ ವಿರಹ ವೇದನೆ: ಈ ಸಂಜೆ ಯಾಕಾಗಿದೆ ಎಂದು ಪತ್ನಿಗಾಗಿ ಹಾಡಿದ ತೇಜಸ್ವಿ ಸೂರ್ಯ: ವಿಡಿಯೋ

Krishnaveni K

ಸೋಮವಾರ, 21 ಜುಲೈ 2025 (10:11 IST)
ಇದಕ್ಕೆ ತೇಜಸ್ವಿ ಪತ್ನಿ ಶಿವಶ್ರೀ ಪ್ರತಿಕ್ರಿಯಿಸಿದ್ದು, ‘ಥ್ಯಾಂಕ್ಯೂ ನಾನೂ ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಬರೆದಿದ್ದಾರೆ. ಅಷ್ಟೇ ಅಲ್ಲ, ಪತಿಯ ಹಾಡನ್ನು ಶೇರ್ ಮಾಡಿರುವ ಶಿವಶ್ರೀ ನನ್ನ ಹೃದಯ ಅಲ್ಲೇ ಇದೆ ಎಂದು ಬರೆದುಕೊಂಡಿದ್ದಾರೆ.

ಇವರಿಬ್ಬರ ಈ ಕ್ಯೂಟ್ ರೊಮ್ಯಾಂಟಿಕ್ ಕ್ಷಣಕ್ಕೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದಾರೆ. ಆಷಾಢದಲ್ಲಿ ಗಂಡ-ಹೆಂಡತಿ ದೂರವಾಗಿದ್ದಾರೆ, ಪಾಪ ಇಬ್ಬರಿಗೂ  ವಿರಹ ವೇದನೆ ಎಂದು ಒಬ್ಬರು ಕಾಮೆಂಟ್ ಮಾಡಿದರೆ ಮತ್ತೊಬ್ಬರು ಆಯ್ತು, ಇನ್ನೇನು ಆಷಾಢ ಮುಗೀತು. ನೀವು ಮತ್ತೆ ಒಂದಾಗಬಹುದು ಎಂದು ಕಾಲೆಳೆದಿದ್ದಾರೆ.


 
 
 
 
View this post on Instagram
 
 
 
 
 
 
 
 
 
 
 

A post shared by Tejasvi Surya (@tejasvisurya)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ