×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ತಂಗಿಯನ್ನು ಪ್ರೀತಿಸಿ ಕೈಕೊಟ್ಟವನ ಕಾಲು ಮುರಿದ ಅಣ್ಣಂದಿರು
ಸೋಮವಾರ, 14 ಅಕ್ಟೋಬರ್ 2019 (12:22 IST)
ಪ್ರೀತಿಸಿ ಮೋಸ ಮಾಡಿದ್ದ ಯುವಕನೊಬ್ಬನ ಕಾಲನ್ನು ಪ್ರಿಯತಮೆಯ ಅಣ್ಣಂದಿರರು ಮುರಿದಿರೋ ಘಟನೆ ನಡೆದಿದೆ.
ಕಾಲು ಮುರಿದುಕೊಂಡಿರೋ ರಿಜ್ವಾನ್ ಎಂಬಾತ ಹುಡುಗಿಯೊಬ್ಬಳ ಜತೆ ಪ್ರೀತಿಯಲ್ಲಿ ಬಿದ್ದಿದ್ದನು. ಅಷ್ಟೇ ಅಲ್ಲ ಲಿವಿಂಗ್ ರಿಲೇಷನ್ ನಲ್ಲಿದ್ದನು.
ಲವ್ವಿ ಡವ್ವಿ ಮಾಡಿ ಮುಗಿಸಿದ ಮೇಲೆ ಹುಡುಗಿಗೆ ಕೈಕೊಟ್ಟಿದ್ದಾನೆ ರಿಜ್ವಾನ್.
ತಮ್ಮ ತಂಗಿಗೆ ದ್ರೋಹ ಮಾಡಿರೋ ಪ್ರಿಯಕರ ಮೇಲೆ ಹಲ್ಲೆ ನಡೆಸಿರೋ ಹುಡುಗಿಯ ಅಣ್ಣಂದಿರು ಆತನ ಕಾಲು ಮುರಿದಿದ್ದಾರೆ.
ಹಲ್ಲೆ ನಡೆಸಿ ಕಾಲು ಮುರಿದಿರೋ ಕುರಿತು ಬೆಂಗಳೂರಿನ JJR ನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಾಲು ಮುರಿದುಕೊಂಡಿರೋ ಯುವಕನ ವಿರುದ್ಧವೂ ರೇಪ್ ಕೇಸ್ ದಾಖಲಾಗಿದೆ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಹುಡುಗಿಯೊಂದಿಗೆ ಗಂಡನ ಲವ್ವಿ ಡವ್ವಿ ನೋಡಿದ ಹೆಂಡತಿ ಮಾಡಿದಳು ಇಂಥ ಕೆಲಸ
ಆತ್ಮರತಿ ಮಾಡುವಾಗ ಪಕ್ಕದ್ಮನೆ ಹುಡುಗಿ ನೋಡಿಬಿಟ್ಟಳು!
ಹುಡುಗಿಯನ್ನು ನೆನೆದಾಗ ಹಸ್ತಮೈಥುನ ಮಾಡಿಕೊಳ್ಳೋನಿಗೆ ಆಗಿದ್ದೇನು?
ಲವ್ ಮಾಡಲ್ಲ ಅಂದ ಹುಡುಗಿ ಕಥೆ ಹೀಗೆ ಆಗೋದಾ
ಆ ಕೆಲಸಕ್ಕೆ ಒಪ್ಪದ ಹುಡುಗಿಗೆ ಹೀಗಾ ಮಾಡೋದು
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಹೃದಯಾಘಾತವಾಗುವಾಗ ಮುಖದಲ್ಲಿ ಈ ಬದಲಾವಣೆಯಾಗುತ್ತದೆ
ಬೇರೊಬ್ಬನ ಜತೆ ನಿಶ್ಚಿತಾರ್ಥ: ಆಟೊದಲ್ಲೇ ನೇಣಿಗೆ ಶರಣಾದ ಸ್ಥಿತಿಯಲ್ಲಿ ಪ್ರೇಮಿಗಳು ಪತ್ತೆ
ಹಾಸನದಲ್ಲಿ ಮತ್ತೊಂದು ಹೃದಯಾಘಾತ: ನವವಿವಾಹಿತ ಸಾವು
ತಮಿಳುನಾಡು ವ್ಯಕ್ತಿಯ ಲಾಕಪ್ ಡೆತ್ ಪ್ರಕರಣ: ಐದು ಪೊಲೀಸರು ಅರೆಸ್ಟ್
ಮೂರು ವರ್ಷಗಳಿಂದ ಫ್ಲ್ಯಾಟ್ ನಲ್ಲಿ ಲಾಕ್ ಮಾಡಿಕೊಂಡಿದ್ದ ವ್ಯಕ್ತಿ: video
ಆ್ಯಪ್ನಲ್ಲಿ ವೀಕ್ಷಿಸಿ
x