ಪಕ್ಷದ ಸಂಘಟನೆ ಬಗ್ಗೆ ಬಿಎಸ್ ವೈ ಜೊತೆ ಚರ್ಚೆ ನಡೆಸಿದ ಸಿಎಂ

ಸೋಮವಾರ, 29 ಆಗಸ್ಟ್ 2022 (16:22 IST)
ಸಿಎಂ ಬಸವರಾಜ್ ಬೊಮ್ಮಾಯಿ ಪಕ್ಷ ಸಂಘಟನೆ ಕುರಿತು ಮಾಜಿ ಸಿಎಂ ಯಡಿಯೂರಪ್ಪ ಜೊತೆ ಚರ್ಚೆ ನಡೆಸಿದ್ದಾರೆ. ಹೀಗಾಗಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನ ಬಿ ಎಸ್ ವೈ ಭೇಟಿಯಾಗಿಯಾಗಿದ್ದಾರೆ.ಮೋದಿ ರಾಜ್ಯಕ್ಕೆ ಆಗಮನ ಮತ್ತು ಜನೋತ್ಸವ ಕಾರ್ಯಕ್ರಮ ಹಾಗೂ ರಾಜ್ಯಲ್ಲಿ ಪ್ರವಾಸ ಕೈಗೊಳ್ಳುವ ಬಗ್ಗೆ ಬಿಎಸ್ ವೈ ಜೊತೆ ಸಿಎಂ ಚರ್ಚೆ ‌ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ