×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಬಿಜೆಪಿಗೆ ನಡುಕ ಉಂಟಾಗಿದೆ ಎಂದ ಕಾಂಗ್ರೆಸ್ ಮುಖಂಡ
ಶನಿವಾರ, 26 ಜನವರಿ 2019 (16:54 IST)
ರಾಜಕೀಯದಲ್ಲಿ ಬಿಜೆಪಿಗೆ ನಡುಕ ಉಂಟಾಗಿದೆ. ಹೀಗಂತ ಕಾಂಗ್ರೆಸ್ ಹಿರಿಯ ನಾಯಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್
ನಾಯಕಿ
ಸೋನಿಯಾಗಾಂಧಿ
ಪುತ್ರಿ
ಪ್ರಿಯಾಂಕಗಾಂಧಿ
ರಾಜಕೀಯ
ಪ್ರವೇಶ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಗೆ
ನಡುಕವುಂಟಾಗಿದೆ
ಎಂದು
ಲೋಕಸಭೆಯಲ್ಲಿನ
ಕಾಂಗ್ರೆಸ್
ಸಂಸದೀಯ ನಾಯಕ
ಮಲ್ಲಿಕಾರ್ಜುನ
ಖರ್ಗೆ
ಹೇಳಿದ್ದಾರೆ
.
ಕಲಬುರ್ಗಿಯಲ್ಲಿ
ಸುದ್ದಿಗಾರರೊಂದಿಗೆ
ಮಾತನಾಡಿದ
ಅವರು
,
ಪ್ರಿಯಾಂಕ
ಗಾಂಧಿ ರಾಜಕೀಯಕ್ಕೆ
ಪ್ರವೇಶಿಸಿರುವುದು
ಯುವಕರಲ್ಲಿ
ಹೊಸ
ಉತ್ಸಾಹ
ಮೂಡಿಸಿದೆ.
ಇದರಿಂದ
ಪಕ್ಷಕ್ಕೆ
ಹೆಚ್ಚಿನ
ಲಾಭವಾಗಲಿದೆ
ಎಂದೂ
ಹೇಳಿದರು
.
ಶಾಸಕ
ಉಮೇಶ್
ಜಾದವ್
ಅವರಿಗೆ
ಸಚಿವ
ಸ್ಥಾನ
ತಪ್ಪಲು
ತಾವು
ಕಾರಣ
ಎಂಬ
ಆರೋಪಗಳನ್ನು
ನಿರಾಕರಿಸಿದರು
.
ಆರೋಪ
ಮಾಡುವವರು
ಮಾಡಲಿ
ತಾವು
5
ದಶಕಗಳಿಂದ
ಜನಪ್ರತಿನಿಧಿಯಾಗಿ
ಕಾರ್ಯನಿರ್ವಹಿಸಿದ್ದೇನೆ
.
ಇಂತಹ
ಟೀಕೆಗಳನ್ನು
ಸ್ವಾಗತಿಸುವುದಾಗಿ
ತಿಳಿಸಿದರು
.
ಬರವಣಿಗೆಯಲ್ಲಿರುವ
ಸಂವಿಧಾನ
ಜಗತ್ತಿಗೆ
ಮಾದರಿಯಾಗಿದೆ
.
ಆದರೆ
ಸಂವಿಧಾನಕ್ಕೆ
ಚ್ಯುತಿ
ತರುವ
ಕೆಲಸ
ನಡೆಯುತ್ತಿದೆ
.
ಆರೆಸ್ಸೆಸ್
ತನ್ನ
ಸಿದ್ಧಾಂತವನ್ನು
ಪ್ರಧಾನಿ
ನರೇಂದ್ರಮೋದಿ
ಅವರ
ಮೂಲಕ
ಅನುಷ್ಠಾನಗೊಳಿಸುವ
ಯತ್ನ
ಮಾಡುತ್ತಿದೆ
ಎಂದು
ಆರೋಪಿಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಕೈ ಶಾಸಕರ ಜಗಳಕ್ಕೆ ಬಿಜೆಪಿ ಕಾರಣ ಎಂದ ಸಚಿವ
ಕಾಂಗ್ರೆಸ್ಸಿಗರಿಂದ ಅಹೋರಾತ್ರಿ ಧರಣಿ
ಸಚಿವರಿಂದ ಧ್ವಜಾರೋಹಣ ಬೇಡವೇ ಬೇಡ ಎಂದ ಬಿಜೆಪಿಗರು!
ಸಿದ್ದಗಂಗಾ ಶ್ರೀಗೆ ಸಚಿವ ಖರ್ಗೆ ಅಪಮಾನ: ಬಿಜೆಪಿ ಆರೋಪ
ಖರ್ಗೆ ವಿರುದ್ಧ ಭುಗಿಲೆದ್ದ ಆಕ್ರೋಶ
ಓದಲೇಬೇಕು
ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ
ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ
ಜಪಾನ್ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ
ರಾಮ ಮಂದಿರ, ಆದಿತ್ಯನಾಥ್ಗೆ ಬಾಂಬ್ ಬೆದರಿಕೆ
ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ
ತಾಜಾ
ಕಿತ್ತಳೆ ಜಾಮ್ ತಯಾರಿಸಿದ ರಾಹುಲ್ ಗಾಂಧಿ
ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ
ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ
ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ
ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ
ಆ್ಯಪ್ನಲ್ಲಿ ವೀಕ್ಷಿಸಿ
x