ಬಿಜೆಪಿ ಸರಕಾರ ಫ್ಲಾಪ್ ಎಂದ ಕಾಂಗ್ರೆಸ್ ಶಾಸಕಿ

ಮಂಗಳವಾರ, 21 ಜುಲೈ 2020 (19:22 IST)
ರಾಜ್ಯದಲ್ಲಿರುವ ಬಿಜೆಪಿ ಸರಕಾರ ಅಟ್ಟರ್ ಫ್ಲಾಪ್ ಆಗಿದೆ.

ಹೀಗಂತ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವ್ಯಂಗ್ಯವಾಡಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಕೆಲಸದಲ್ಲಿ ಸರಕಾರ ಫ್ಲಾಪ್ ಆಗಿದೆ ಎಂದಿದ್ದಾರೆ.

ಲೆಕ್ಕ ಕೊಡಿ ಎನ್ನುವ ಅಭಿಯಾನವನ್ನು ಕಾಂಗ್ರೆಸ್ ಮುಖಂಡರೆಲ್ಲ ಸೇರಿ ಆರಂಭ ಮಾಡಿದ್ದು, ಎಲ್ಲಾ ಕಡೆ ಅವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ