ಬಿಬಿಎಂಪಿ 10 ವಲಯಗಳನ್ನು ಪುನರ್ ವಿಂಗಡಿಸಿ ಸರಕಾರದ ನಗರಾಭಿವೃದ್ಧಿ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆ ಇಂದು ಬಿಬಿಎಂಪಿ ವಲಯಗಳನ್ನು 8 ರಿಂದ 10ಕ್ಕೆ ಏರಿಸಿ ಯಲಹಂಕ, ದಾಸರಹಳ್ಳಿ, ಮಹದೇವಪುರ, ಮಲ್ಲೇಶ್ವರಂ, ಗಾಂಧಿನಗರ, ವಿಜಯನಗರ, ಸರ್ವಜ್ಞ ನಗರ, ಬೊಮ್ಮನಹಳ್ಳಿ, ಜಯನಗರ, ರಾಜರಾಜೇಶ್ವರಿ ನಗರವನ್ನು ವಲಯಗಳನ್ನಾಗಿ ಪುನರ್ ವಿಂಗಡಿಸಲಾಗಿದೆ.