ಚಿರತೆಯನ್ನು ಅಟ್ಟಾಡಿಸಿದ ಮುಳ್ಳುಹಂದಿ

ಭಾನುವಾರ, 20 ನವೆಂಬರ್ 2022 (15:50 IST)
ಮುಳ್ಳು ಹಂದಿಯೊಂದು ಚಿರತೆಯನ್ನ ಅಟ್ಟಾಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ KRS ಬೃಂದಾವನ ಗಾರ್ಡನ್​ನಲ್ಲಿ ನಡೆದಿದೆ. ಮುಳ್ಳುಹಂದಿಯನ್ನ ಬೇಟೆಯಾಡಲು ಚಿರತೆ ಬಂದಿತ್ತು. ನಂತರ ಎರಡು ಪ್ರಾಣಿಗಳು ಕಾದಾಟಕ್ಕಿಳಿದಿವೆ. ಕೊನೆಗೆ ಮುಳ್ಳುಹಂದಿ ವೀರಾವೇಷದಿಂದ ಹೋರಾಡಿದೆ.. ಮುಳ್ಳುಹಂದಿಯ ಕೋಪಕ್ಕೆ ಚಿರತೆ ಕಾಲ್ಕಿತ್ತಿದೆ.. ಸಿಸಿ ಕ್ಯಾಮರಾದಲ್ಲಿ ಈ ಆಶ್ಚರ್ಯಕಾರಿ ವಿಡಿಯೋ ಸೆರೆಯಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ