ಹೆಂಡತಿ ಸಾವಿನ ನೋವಿನಲ್ಲಿ ಆತ್ಮಹತ್ಯೆಗೆ ಶರಣಾದ ಗಂಡ
ಹೆಂಡತಿ ಸಾವಿನ ನೋವಿನಲ್ಲಿ ಆಕೆಯ ಸಮಾದಿ ಪಕ್ಕ ಗಂಡ ಆತ್ಮಹತ್ಯೆಗೆ ಶರಣಾದ ಘಟನೆ ಬಾಗೇಪಲ್ಲಿ ಪಟ್ಟಣದ ತೀಮಾಕಹಳ್ಳಿ ಬಳಿ ಸ್ಮಶಾನದಲ್ಲಿ ನಡೆದಿದೆ.ಗಂಡ ಗುರುಮೂರ್ತಿ ಹೆಂಡತಿ ಮೌನಿಕಾಳ ಸಮಾದಿ ಪೂಜೆ ಮಾಡಿ ನಂತರ ಆತ್ಮಹತ್ಯೆ. ಮಾಡಿಕೊಂಡಿದ್ದಾನೆ ಅಂತಾ ಹೇಳಲಾಗಿದ್ದು, ಸ್ಥಳಕ್ಕೆ ಬಂಧ ಬಾಗೇಪಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.