ಈ ಕಾರಣಕ್ಕೆ ಲಾಕ್ ಡೌನ್ ಸಡಿಲಿಕೆಯಾದರೂ ಶಾಲೆಗಳು ತೆರೆಯುವುದು ಡೌಟ್
ಅಲ್ಲದೇ ಶಾಲೆಗಳಿಗೆ ಕ್ಯಾಲೆಂಡರ್ ಆಫ್ ಈವೆಂಟ್ಸ್ ರಿಲೀಸ್ ಆಗಿಲ್ಲ. ಶಾಲೆಗಳ ಫೀಸ್ ಸ್ಟ್ರಕ್ಚರ್ ಕೂಡ ಇನ್ನು ನಿಗದಿಯಾಗಿಲ್ಲ. ಸಮವಸ್ತ್ರ, ಪಠ್ಯ ಪುಸ್ತಕ ಸೇರಿದಂತೆ ಹಲವು ಗೊಂದಲಗಳಿವೆ. ಈ ವರ್ಷದ ಸಿಲಬಸ್ ಸಹ ಇನ್ನೂರೆಡಿಯಾಗಿಲ್ಲ. ಆದಕಾರಣ ಲಾಕ್ ಡೌನ್ ಸಡಿಲಿಕೆಯಾದರೂ ಶಾಲೆಗಳು ತೆರೆಯುವುದು ಅನುಮಾನ ಎನ್ನಲಾಗಿದೆ.