ಜೇನುತುಪ್ಪವನ್ನು ಈ ರೀತಿ ಬಳಸಿದರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ

ಶನಿವಾರ, 30 ಮೇ 2020 (08:39 IST)
Normal 0 false false false EN-US X-NONE X-NONE

ಬೆಂಗಳೂರು : ಜೇನುತುಪ್ಪ ನೈಸರ್ಗಿಕವಾದ ವಸ್ತು. ಇದರಿಂದ ನಮ್ಮ ಸೌಂದರ್ಯ ಹೆಚ್ಚಿಸಿಕೊಳ್ಳಬಹುದು. ಅದು ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.
 


 

*ಜೇನುತುಪ್ಪವನ್ನು ಫೇಸ್ ಕ್ಲಿನರ್  ಆಗಿ ಬಳಸಬಹುದು. ಜೇನುತುಪ್ಪಕ್ಕೆ ಅಕ್ಕಿಹಿಟ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಮಸಾಜ್ ಮಾಡಿ ವಾಶ್ ಮಾಡಬಹುದು.

*ಮೊಡವೆ ನಿವಾರಿಸಲು ಬಳಸಬಹುದು. ಜೇನುತುಪ್ಪಕ್ಕೆ ಗಂಧದ ಪುಡಿ ಮಿಕ್ಸ್ ಮಾಡಿ  ಮೊಡವೆಗಳ ಮೇಲೆ ಹಚ್ಚಿ ರಾತ್ರಿಯಿಡಿ ಇಟ್ಟು ಬೆಳಿಗ್ಗೆ ವಾಶ್ ಮಾಡದರೆ ಮೊಡವೆ ನಿವಾರಣೆಯಾಗುತ್ತದೆ.

*ಲಿಪ್ ಮಾಸ್ಕ್ ಆಗಿ ಬಳಸಬಹುದು. ಇದರಿಂದ ಲಿಪ್ ಮೃದುವಾಗಿ ಹೊಳೆಯುತ್ತದೆ.

*ಪಿಗ್ಮನ್  ಟೇಷನ್ ನಿವಾರಿಸಲು ಬಳಸಬಹುದು. ಜೇನುತುಪ್ಪಕ್ಕ ನಿಂಬೆರಸ ಮಿಕ್ಸ್ ಮಾಡಿ ಪಿಗ್ಮನ್  ಟೇಷನ್ ಇರುವ ಕಡೆ ಹಚ್ಚಿದರೆ ಅದು ನಿವಾರಣೆಯಾಗುತ್ತದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ