ಮಲಗಿದ್ದವರ ಮೇಲೆ ಕುಸಿದು ಬಿದ್ದ ಮನೆ ಮೇಲ್ಚಾವಣಿ

ಗುರುವಾರ, 14 ಡಿಸೆಂಬರ್ 2023 (20:25 IST)
ಮಲಗಿದ್ದವರ ಮೇಲೆ ಮನೆ ಮೇಲ್ಚಾವಣಿ ಕುಸಿದು ಬಿದ್ದ ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸುನುಪಕುಂಟೆ ಗ್ರಾಮದಲ್ಲಿ ನಡೆದಿದೆ.ಘಟನೆಯಲ್ಲಿ  7ಮದಿಗೆ ಗಾಯಗಳಗಿದ್ದು ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನು ಮೇಘನಾ ಸ್ತಿತಿ ಗಂಭೀರವಾಗಿದ್ದು  ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ