ಪರೀಕ್ಷೆ ಅಕ್ರಮಗಳಲ್ಲಿ ಭಾಗಿಯಾದಲ್ಲಿ ಇನ್ನು ಬೇಲ್‌ ಸಿಗೋದಿಲ್ಲ!

ಗುರುವಾರ, 14 ಡಿಸೆಂಬರ್ 2023 (19:00 IST)
ಕೆಪಿಎಸ್‌ಸಿ ಸೇರಿದಂತೆ ಸಾರ್ವಜನಿಕ ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾದವರಿಗೆ ಕಾನೂನು ಕುಣಿಕೆ ಇನ್ನಷ್ಟು ಬಿಗಿಯಾಗಿದೆ. ಇನ್ನು ಮುಂದೆ ಇಂಥ ಅಪರಾಧಗಳಲ್ಲಿ ಭಾಗಿಯಾದವರಿಗೆ ಬೇಲ್‌ ಸಿಗೋದಿಲ್ಲ.

ಈ ಕುರಿತಾದ 2023ರ ಕರ್ನಾಟಕ ಪರೀಕ್ಷಾ ವಿಧೇಯಕವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ ಅಂತಾ ಸಾರ್ವಜನಿಕ ಪರಿಕ್ಷೆ ನೇಮಕಾತಿ ವಿಧೇಯಕದ ಬಗ್ಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್‌ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ