ಮದುವೆಯಾಗಿ ಆರು ತಿಂಗಳಲ್ಲೇ ಯೋಧನ ಪತ್ನಿ ಆತ್ಮಹತ್ಯೆ : 3 ತಿಂಗಳ ಗರ್ಭಿಣಿ
ಸಿ ಆರ್ ಪಿ ಎಫ್ ಯೋಧರೊಬ್ಬರ ಪತ್ನಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ಆರು ತಿಂಗಳ ಹಿಂದೆಯಷ್ಟೇ ಗೌರಮ್ಮ ಹಾಗೂ ಯೋಧ ರವೀಶ್ ಮದುವೆಯಾಗಿತ್ತು. ಗೌರಮ್ಮ ಈಗ ಮೂರು ತಿಂಗಳು ಗರ್ಭಿಣಿಯಾಗಿದ್ದರು.
ಯೋಧನ ಮನೆಮಂದಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.